2024ರ ಲೋಕಸಭಾ ಚುನಾವಣೆಗೆ ಬಿಜೆಪಿ ಈಗಿನಿಂದಲೇ ಸಿದ್ದತೆಯತ್ತ ಹೆಜ್ಜೆ ಹಾಕಿದೆ .
ಈ ಬಾರಿ ದೊಡ್ಡ ಬದಲಾವಣೆಗೆ ಮುಂದಾಗಿರುವ ಬಿಜೆಪಿ ಹಳೆ ತಲೆಗಳನ್ನು ಸರಿಸಿ ಹೊಸ ಮುಖಗಳಿಗೆ ಮಣೆ ಹಾಕುವ ಸಾಧ್ಯತೆ ಹೆಚ್ಚಾಗಿದೆ
ಇದನ್ನು ಓದಿ : ಜ್ಯಾನವ್ಯಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ- CRPFನಿಂದ ರಕ್ಷಣೆಗೆ ಕೋರ್ಟ್ ಆದೇಶ
2024ರ ಲೋಕಸಭಾ ಚುನಾವಣೆಗೆ 8 ಸಂಸದರಿಗೆ ಮತ್ತೆ ಟಿಕೆಟ್ ನೀಡದಿರಲು ಬಿಜೆಪಿ ಚಿಂತನೆ ಮಾಡಿದೆ. 8 ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಬದಲಾವಣೆಗೆ ವರಿಷ್ಠರು ಚಿಂತನೆ ನಡೆಸಿದ್ದಾರೆ
ಹಾಲಿ ಸಂಸದರಿಗೆ ಟಿಕೆಟ್ ನೀಡದಿರಲು ಕಾರಣಗಳು ಇವು :
1) ಬಿಜೆಪಿಯಲ್ಲಿರುವ ವಯಸ್ಸಿನ ಮಿತಿ ಹಾಗೂ ಆರೋಗ್ಯದ ಕಾರಣಗಳು
2 ) ಒಂದಿಬ್ಬರು ಸಂಸದರು ವಿಧಾನಸಭೆ ಚುನಾವಣೆಯತ್ತ ಮುಖಮಾಡಿದ್ದಾರೆ
3) 8 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಬದಲಾಯಿಸಲು ಹೈ ಕಮಾಂಡ್ ಚಿಂತಿಸಿದೆ
4) ಹಳೆ ಮುಖಗಳ ಬದಲು ಯುವಕರಿಗೆ ಟಿಕೆಟ್ ನೀಡಲು ಬಿಜೆಪಿ ಬಯಸಿದೆ
ಇದನ್ನು ಓದಿ : ಫ್ಯಾಟ್ ಸರ್ಜರಿ ವೇಳೆ ಕಿರುನಟಿ ಚೇತನಾ ರಾಜ್ ಸಾವು

2024ರ ಚುನಾವಣೆಗೆ ಯಾರಿಗೆ ಟಿಕೆಟ್ ಇಲ್ಲ –
1) ಮಂಗಳ ಸುರೇಶ್ ಅಂಗಡಿ
2) ರಮೇಶ್ ಜಿಗಜಿಣಿಗಿ
3) ಪಿ ಸಿ ಗದ್ದೀಗೌಡರ್
4) ಶಿವಕುಮಾರ್ ಉದಾಸಿ
5) ಜಿ ಎಸ್ ಬಸವರಾಜ್
6)ಬಿ ಎನ್ ಬಚ್ಚೇಗೌಡ
7)ಡಿ ವಿ ಸದಾನಂದ ಗೌಡ
8) ವಿ ಶ್ರೀನಿವಾಸ್ ಪ್ರಸಾದ್
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್

- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ

- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು

- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ

- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ

- ಕಾಂಗ್ರೆಸ್ ಸಚಿವರಿಗೆ ರನ್ಯಾ ರಾವ್ ಕರೆ: ಶಾಸಕ ಭರತ್ ಶೆಟ್ಟಿಯಿಂದ ಗಂಭೀರ ಆರೋಪ




More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು