February 23, 2026

Newsnap Kannada

The World at your finger tips!

covid , warning , raise

ರಾಜ್ಯದಲ್ಲಿ ಬುಧವಾರ 7,345 ಕೊರೋನಾ ಪಾಸಿಟಿವ್ ಪ್ರಕರಣ: 148 ಮಂದಿ ಸಾವು

Spread the love

ರಾಜ್ಯದಲ್ಲಿ ಬುಧವಾರ 7,345 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಚಿಕಿತ್ಸೆ ಫಲಿಸದೇ ಇಂದು 148 ಮಂದಿ ಸಾವನ್ನಪ್ಪಿದ್ದಾರೆ.

  • ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 27,84,355 ಕ್ಕೆ ಏರಿಕೆ
  • ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 17,913
  • ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 25,99,472
  • ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 1,51,566 ಕ್ಕೆ ಇಳಿಕೆ.
  • ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 33,296

ಜಿಲ್ಲಾವಾರು ವಿವರ :

ಬಾಗಲಕೋಟೆ 47
ಬಳ್ಳಾರಿ 183
ಬೆಳಗಾವಿ 254
ಬೆಂಗಳೂರು ಗ್ರಾಮಾಂತರ 275
ಬೆಂಗಳೂರು ನಗರ 1,611
ಬೀದರ್ 14
ಚಾಮರಾಜನಗರ 97
ಚಿಕ್ಕಬಳ್ಳಾಪುರ 145
ಚಿಕ್ಕಮಗಳೂರು 254
ಚಿತ್ರದುರ್ಗ 95
ದಕ್ಷಿಣಕನ್ನಡ 790
ದಾವಣಗೆರೆ 207
ಧಾರವಾಡ 112
ಗದಗ 52
ಹಾಸನ 531
ಹಾವೇರಿ 27
ಕಲಬುರಗಿ 26
ಕೊಡಗು 116
ಕೋಲಾರ 102
ಕೊಪ್ಪಳ 77
ಮಂಡ್ಯ 317
ಮೈಸೂರು 841
ರಾಯಚೂರು 22
ರಾಮನಗರ 58
ಶಿವಮೊಗ್ಗ 262
ತುಮಕೂರು 347
ಉಡುಪಿ 159
ಉತ್ತರಕನ್ನಡ 239
ವಿಜಯಪುರ 73
ಯಾದಗಿರಿ 12

error: Content is protected !!