January 9, 2025

Newsnap Kannada

The World at your finger tips!

0a10c365 351d 4e55 abd1 2ae2eb01ac04

ಕಬ್ಬಿಣದ ಗ್ರಿಲ್ ತುಂಡಾಗಿ 7 ವಿದ್ಯಾರ್ಥಿಗಳು ದುರಂತ ಸಾವು- ಐವರ ಸ್ಥಿತಿ ಚಿಂತಾಜನಕ

Spread the love

ದಕ್ಷಿಣ ಅಮೆರಿಕಾದ ಬೊಲಿವಿಯಾದಲ್ಲಿ ಕಾಲೇಜು ವಿದ್ಯಾರ್ಥಿಗಳ ಎರಡು ಗುಂಪುಗಳ ಮಧ್ಯೆ ಗಲಾಟೆ ಭೀಕರಗೊಂಡು ಕಬ್ಬಿಣದ ಗ್ರಿಲ್ ತುಂಡಾಗಿ ನಾಲ್ಕನೇ ಮಹಡಿಯಿಂದ 12 ವಿದ್ಯಾರ್ಥಿಗಳು ಆಯತಪ್ಪಿ ಕೆಳಗೆ ಬಿದ್ದಿದ್ದು ಅದರಲ್ಲಿ 7 ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಐವರು ವಿದ್ಯಾರ್ಥಿಗಳು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ .

ಚಿಕ್ಕ ವಿಷಯಕ್ಕೆ ನಡೆದ ಗಲಾಟೆ ಏಳು ವಿದ್ಯಾರ್ಥಿಗಳ ಜೀವವನ್ನು ಬಲಿ ಪಡೆದಿದೆ.

ಅಮೇರಿಕಾದಲ್ಲಿ ರಾಷ್ಟ್ರೀಯ ಶೋಕಾಚರಣೆ ಘೋಷಿಸಲಾಗಿದೆ.

Copyright © All rights reserved Newsnap | Newsever by AF themes.
error: Content is protected !!