ರಾಜ್ಯದಲ್ಲಿ ಸೋಮವಾರ 6,835 ಕೊರೊನಾ ಪಾಸಿಟಿವ್ ಪ್ರಕರಣ ಗಳು ಪತ್ತೆಯಾಗಿವೆ. ಚಿಕಿತ್ಸೆ ಫಲಿಸದೇ ಇಂದು 120 ಮಂದಿ ಸಾವನ್ನಪ್ಪಿದ್ದಾರೆ.
- ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 27,71,969 ಕ್ಕೆ ಏರಿಕೆ
- ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 15,409
- ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 25,66,774
- ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 1,72,141 ಕ್ಕೆ ಇಳಿಕೆ.
- ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 120
- ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 33,033
ಜಿಲ್ಲಾವಾರು ವಿವರ :
ಬಾಗಲಕೋಟೆ 57
ಬಳ್ಳಾರಿ 203
ಬೆಳಗಾವಿ 191
ಬೆಂಗಳೂರು ಗ್ರಾಮಾಂತರ 168
ಬೆಂಗಳೂರು ನಗರ 1,470
ಬೀದರ್ 14
ಚಾಮರಾಜನಗರ 119
ಚಿಕ್ಕಬಳ್ಳಾಪುರ 160
ಚಿಕ್ಕಮಗಳೂರು 185
ಚಿತ್ರದುರ್ಗ 195
ದಕ್ಷಿಣಕನ್ನಡ 648
ದಾವಣಗೆರೆ 200
ಧಾರವಾಡ 103
ಗದಗ 28
ಹಾಸನ 507
ಹಾವೇರಿ 63
ಕಲಬುರಗಿ 31
ಕೊಡಗು 110
ಕೋಲಾರ 115
ಕೊಪ್ಪಳ 95
ಮಂಡ್ಯ 256
ಮೈಸೂರು 670
ರಾಯಚೂರು 33
ರಾಮನಗರ 26
ಶಿವಮೊಗ್ಗ 353
ತುಮಕೂರು 386
ಉಡುಪಿ 122
ಉತ್ತರಕನ್ನಡ 204
ವಿಜಯಪುರ 103
ಯಾದಗಿರಿ 20
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ