January 8, 2025

Newsnap Kannada

The World at your finger tips!

ukraine

ಮರಿಯುಪೋಲ್ ನಲ್ಲಿ ನೀರು, ಆಹಾರವಿಲ್ಲದೇ 6 ವರ್ಷದ ಬಾಲಕಿ ತಾನಿಯಾ ಸಾವು

Spread the love

ರಷ್ಯಾ ನಡೆಸುತ್ತಿರುವ ಭೀಕರ ಯುದ್ದಕ್ಕೆ ಉಕ್ರೇನ್ ಜನತೆ ತತ್ತರಿಸಿ ಹೋಗಿದ್ದಾರೆ. ಉಕ್ರೇನ್ ಮರಿಯುಪೋಲ್ ನಲ್ಲಿ ನೀರು , ಆಹಾರವಿಲ್ಲದೇ 6 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಜರುಗಿದೆ

ಕಳೆದ ಒಂದು ವಾರದಿಂದ ಮರಿಯುಪೋಲ್ ನಲ್ಲಿ ನೀರು ಮತ್ತು ವಿದ್ಯುತ್ ಸಂಪಕ೯ ಕಡಿತಗೊಂಡಿದೆ. ಇದರಿಂದ ನಾಗರೀಕರು ತೀವ್ರ ಪರದಾಡುವ ಸ್ಥಿತಿ ಬಂದಿದೆ,

ಈ ನಡುವೆ ತಾನಿಯಾ ತಾಯಿ ಯುದ್ದಕ್ಕೆ ಬಲಿಯಾದ ನಂತರ ಬಾಲಕಿ ಏಕಾಂಗಿಯಾಗಿದ್ದಳು. ಹೀಗಾಗಿ ಅನ್ನ ನೀರು ಸಿಗದೇ ಬಾಲಕಿ ನಿತ್ರಾಣಗೊಂಡು ಸಾವನ್ನಪ್ಪಿದ್ದಾಳೆ.

Copyright © All rights reserved Newsnap | Newsever by AF themes.
error: Content is protected !!