January 5, 2025

Newsnap Kannada

The World at your finger tips!

vajubhai

6 ಸಚಿವರಿಗೆ ಖಾತೆ ಮರು ಹಂಚಿಕೆ: ರಾಜ್ಯಪಾಲರ ಆದೇಶ

Spread the love

ರಾಜ್ಯ ಸಂಪುಟದಲ್ಲಿನ ಕೆಲವು ಖಾತೆಗಳನ್ನು ಅದಲು-ಬದಲು ಮಾಡಲಾಗಿದೆ.

ರಾಜ್ಯಪಾಲರು ಅಧಿಕೃತವಾಗಿ ಹೊರಡಿಸಿರುವ ಆದೇಶದಲ್ಲಿ ಖಾತೆ ಹಂಚಿಕೆ ಹೀಗಿದೆ

ಮರು ಹಂಚಿಕೆಯಲ್ಲಿ ಯಾರಿಗೆ ಯಾವ ಖಾತೆ..?

  • ಜೆ.ಸಿ.ಮಾಧುಸ್ವಾಮಿ – ವೈದ್ಯಕೀಯ ಶಿಕ್ಷಣ. ಹಜ್ ಮತ್ತು ವಕ್ಫ್.
  • ಅರವಿಂದ ಲಿಂಬಾವಳಿ – ಅರಣ್ಯ, ಕನ್ನಡ ಮತ್ತು ಸಂಸ್ಕೃತಿ.
  • ಎಂಟಿಬಿ ನಾಗರಾಜ್ – ಪೌರಾಡಳಿತ, ಸಕ್ಕರೆ.
  • ಕೆ.ಗೋಪಾಲಯ್ಯ – ಅಬಕಾರಿ.
  • ಆರ್.ಶಂಕರ್ – ತೋಟಗಾರಿಕೆ, ರೇಷ್ಮೆ.
  • ಕೆ.ಸಿ.ನಾರಾಯಣಗೌಡ – ಯುವಜನ ಕ್ರೀಡಾ, ಯೋಜನೆ ಸಾಂಖ್ಯಿಕ ಅಂಕಿ ಅಂಶ.
Copyright © All rights reserved Newsnap | Newsever by AF themes.
error: Content is protected !!