February 25, 2026

Newsnap Kannada

The World at your finger tips!

covid , warning , raise

ರಾಜ್ಯದಲ್ಲಿ ಶನಿವಾರ ‌5,815 ಕೊರೊನಾ ಪ್ರಕರಣ: 161 ಮಂದಿ ಸಾವು‌

Spread the love

ರಾಜ್ಯದಲ್ಲಿ ಶನಿವಾರ ‌5,815 ಕೊರೊನಾ ಪ್ರಕರಣಗಳು ವದರಿಯಾಗಿವೆ.‌ ಚಿಕಿತ್ಸೆ ಫಲಿಸದೇ ಇಂದು 161 ಮಂದಿ ಸಾವನ್ನಪ್ಪಿ ದ್ದಾರೆ.‌

  • ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 28,01,936 ಕ್ಕೆ ಏರಿಕೆ
  • ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 11,832
  • ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 26,37,279
  • ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 1,30,872 ಕ್ಕೆ ಇಳಿಕೆ.
  • ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ161
  • ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 33,763

ಜಿಲ್ಲಾವಾರು ವಿವರ :

ಬಾಗಲಕೋಟೆ 11
ಬಳ್ಳಾರಿ 128
ಬೆಳಗಾವಿ 222
ಬೆಂಗಳೂರು ಗ್ರಾಮಾಂತರ 161
ಬೆಂಗಳೂರು ನಗರ 1,263
ಬೀದರ್ 03
ಚಾಮರಾಜನಗರ 113
ಚಿಕ್ಕಬಳ್ಳಾಪುರ 105
ಚಿಕ್ಕಮಗಳೂರು 177
ಚಿತ್ರದುರ್ಗ 113
ದಕ್ಷಿಣಕನ್ನಡ 832
ದಾವಣಗೆರೆ 194
ಧಾರವಾಡ 83
ಗದಗ 28
ಹಾಸನ 391
ಹಾವೇರಿ 20
ಕಲಬುರಗಿ 28
ಕೊಡಗು 135
ಕೋಲಾರ 132
ಕೊಪ್ಪಳ 62
ಮಂಡ್ಯ 208
ಮೈಸೂರು 594
ರಾಯಚೂರು 16
ರಾಮನಗರ 24
ಶಿವಮೊಗ್ಗ 223
ತುಮಕೂರು 182
ಉಡುಪಿ 174
ಉತ್ತರಕನ್ನಡ 144
ವಿಜಯಪುರ 44
ಯಾದಗಿರಿ 05

error: Content is protected !!