February 22, 2026

Newsnap Kannada

The World at your finger tips!

karona

ರಾಜ್ಯದಲ್ಲಿ ಸೋಮವಾರ 25, 311 ಮಂದಿಗೆ ಪಾಸಿಟಿವ್- 57, 333 ಗುಣಮುಖ – 529 ಮಂದಿ ಸಾವು

Spread the love

ರಾಜ್ಯದಲ್ಲಿ ಸೋಮವಾರ 25,311 ಮಂದಿಗೆ ಕೊರೋನಾ ಪಾಸಿಟಿವ್ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 24,50,215ಕ್ಕೆ ಏರಿಕೆಯಾಗಿದೆ

ಇಂದು ಬರೋಬ್ಬರಿ 57,333 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಇಂದು 529 ಮಂದಿ ಸಾವನ್ನಪ್ಪಿದ್ದಾರೆ.‌ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 25,811ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಇಂದು 5,701 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 11,25,253ಕ್ಕೆ ಏರಿಕೆಯಾಗಿದೆ. ಇನ್ನು ಸೋಂಕಿಗೆ 297 ಮಂದಿ ಬಲಿಯಾಗಿದ್ದಾರೆ.

ಜಿಲ್ಲಾವಾರು ವಿವರ:

ಬಾಗಲಕೋಟೆ283
ಬಳ್ಳಾರಿ807
ಬೆಳಗಾವಿ747
ಬೆಂಗಳೂರು ಗ್ರಾಮಾಂತರ385
ಬೆಂಗಳೂರು ನಗರ5701
ಬೀದರ್58
ಚಾಮರಾಜನಗರ439
ಚಿಕ್ಕಬಳ್ಳಾಪುರ605
ಚಿಕ್ಕಮಗಳೂರು633
ಚಿತ್ರದುರ್ಗ541
ದಕ್ಷಿಣಕನ್ನಡ721
ದಾವಣಗೆರೆ633
ಧಾರವಾಡ1058
ಗದಗ277
ಹಾಸನ1156
ಹಾವೇರಿ312
ಕಲಬುರಗಿ245
ಕೊಡಗು251
ಕೋಲಾರ580
ಕೊಪ್ಪಳ337
ಮಂಡ್ಯ888
ಮೈಸೂರು2680
ರಾಯಚೂರು753
ರಾಮನಗರ285
ಶಿವಮೊಗ್ಗ730
ತುಮಕೂರು1662
ಉಡುಪಿ927
ಉತ್ತರಕನ್ನಡ1110
ವಿಜಯಪುರ256
ಯಾದಗಿರಿ251
error: Content is protected !!