February 23, 2026

Newsnap Kannada

The World at your finger tips!

covid , warning , raise

ರಾಜ್ಯದಲ್ಲಿ ಮಂಗಳವಾರ 5,041 ಕೊರೊನಾ ಪಾಸಿಟಿವ್ ಪ್ರಕರಣ : 115 ಮಂದಿ‌ ಸಾವು

Spread the love

ರಾಜ್ಯದಲ್ಲಿ ಮಂಗಳವಾರ 5,041 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. 115 ಮಂದಿ‌ ಸಾವನ್ನಪ್ಪಿದ್ದಾರೆ.‌

  • ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 27,77,010 ಕ್ಕೆ ಏರಿಕೆ
  • ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 14,785
  • ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು ಸಂಖ್ಯೆ 25,81,559
  • ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 1,62,282 ಕ್ಕೆ ಇಳಿಕೆ.
  • ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ115
    ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 33,148

ಜಿಲ್ಲಾವಾರು ವಿವರ :

ಬಾಗಲಕೋಟೆ 23
ಬಳ್ಳಾರಿ 122
ಬೆಳಗಾವಿ 95
ಬೆಂಗಳೂರು ಗ್ರಾಮಾಂತರ 133
ಬೆಂಗಳೂರು ನಗರ 985
ಬೀದರ್ 02
ಚಾಮರಾಜನಗರ 79
ಚಿಕ್ಕಬಳ್ಳಾಪುರ 65
ಚಿಕ್ಕಮಗಳೂರು 224
ಚಿತ್ರದುರ್ಗ 95
ದಕ್ಷಿಣಕನ್ನಡ 482
ದಾವಣಗೆರೆ 183
ಧಾರವಾಡ 65
ಗದಗ 21
ಹಾಸನ 522
ಹಾವೇರಿ 29
ಕಲಬುರಗಿ 26
ಕೊಡಗು 64
ಕೋಲಾರ 162
ಕೊಪ್ಪಳ 30
ಮಂಡ್ಯ 213
ಮೈಸೂರು 490
ರಾಯಚೂರು 05
ರಾಮನಗರ 25
ಶಿವಮೊಗ್ಗ 282
ತುಮಕೂರು 329
ಉಡುಪಿ 107
ಉತ್ತರಕನ್ನಡ 122
ವಿಜಯಪುರ 50
ಯಾದಗಿರಿ 11

error: Content is protected !!