ಕರೋನಾ ರಾಜ್ಯದಲ್ಲಿ ಬುಧವಾರ 50,102 ಜನರಿಗೆ ಸೋಂಕು ತಗುಲಿದೆ, 346ಮಂದಿ ಸಾವನ್ನಪ್ಪಿದ್ದಾರೆ, 26,841 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.
ರಾಜ್ಯದಲ್ಲಿ ಕರೋನಾ ಸೋಂಕಿತರ ಸಂಖ್ಯೆ 17,41,046 ಏರಿಕೆ ಕಂಡಿದೆ.
ಮೃತರ ಸಂಖ್ಯೆ ಇದುವರೆಗೆ 16,88,04 ರಾಜ್ಯದಲ್ಲಿ 4,87,288 ಸಕ್ರಿಯ ಪ್ರಕರಣಗಳಿವೆ.
ಜಿಲ್ಲಾವಾರು ವಿವರ
ಬಾಗಲಕೋಟೆ 719
ಬಳ್ಳಾರಿ 927
ಬೆಳಗಾವಿ 920
ಬೆಂಗಳೂರು ಗ್ರಾಮಾಂತರ 1,033
ಬೆಂಗಳೂರು ನಗರ 23,106
ಬೀದರ್ 482
ಚಾಮರಾಜನಗರ 542
ಚಿಕ್ಕಬಳ್ಳಾಪುರ 830
ಚಿಕ್ಕಮಗಳೂರು 1,009
ಚಿತ್ರದುರ್ಗ 152
ದಕ್ಷಿಣಕನ್ನಡ 1,529
ದಾವಣಗೆರೆ 548
ಧಾರವಾಡ 1,030
ಗದಗ 189
ಹಾಸನ 1,604
ಹಾವೇರಿ 224
ಕಲಬುರಗಿ 1,097
ಕೊಡಗು 768
ಕೋಲಾರ 1,115
ಕೊಪ್ಪಳ 182
ಮಂಡ್ಯ 1,621
ಮೈಸೂರು 2,790
ರಾಯಚೂರು 427
ರಾಮನಗರ 475
ಶಿವಮೊಗ್ಗ 702
ತುಮಕೂರು 2,335
ಉಡುಪಿ 1,655
ಉತ್ತರಕನ್ನಡ 849
ವಿಜಯಪುರ 513
ಯಾದಗಿರಿ 739
- ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಚಿರತೆ ಹುಡುಕಾಟ ಸ್ಥಗಿತ
- ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಸಾಧನೆ: ಗರಿಷ್ಠ ರನ್ ಹಾಗೂ ಭರ್ಜರಿ ಗೆಲುವು
- ಮಂಡ್ಯ: ಕಾವೇರಿ ನದಿಯಲ್ಲಿ ಮುಳುಗಿ ಬಿ.ಇ ವಿದ್ಯಾರ್ಥಿ ದುರ್ಮರಣ
- ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ 89 ಉದ್ಯೋಗಾವಕಾಶ
- ಕೆನರಾ ಬ್ಯಾಂಕ್ನಲ್ಲಿ 60 ಹುದ್ದೆಗಳಿಗೆ ಅರ್ಜಿ ಆಹ್ವಾನ
More Stories
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಸಾಧನೆ: ಗರಿಷ್ಠ ರನ್ ಹಾಗೂ ಭರ್ಜರಿ ಗೆಲುವು
KPSC ಪರೀಕ್ಷೆಗಳಲ್ಲಿ ಕನ್ನಡ ದೋಷಗಳ ವಿವಾದ – ಮರುಪರೀಕ್ಷೆಗೆ ಪ್ರಬಲ ಒತ್ತಾಯ
ರಾಜ್ಯ ಸರ್ಕಾರದಿಂದ 11 ಡಿವೈಎಸ್ಪಿ (ಸಿವಿಲ್) ಅಧಿಕಾರಿಗಳ ವರ್ಗಾವಣೆ