February 20, 2026

Newsnap Kannada

The World at your finger tips!

manamer

ಭಾರತ- ಮ್ಯಾನ್ಮಾರ್ ಗಡಿ ಸಮೀಪ 500 ಕೋಟಿ ಮೌಲ್ಯದ ಡ್ರಗ್ಸ್ ಪೊಲೀಸರ ವಶಕ್ಕೆ

Spread the love

500 ಕೋಟಿ ಮೌಲ್ಯದ ಡ್ರಗ್ಸ್‌ನ್ನು ವಶಪಡಿಸಿಕೊಂಡಿರುವ ಘಟನೆ ಮಣಿಪುರದ ಭಾರತ- ಮ್ಯಾನ್ಮಾರ್ ಗಡಿ ಸಮೀಪದ ಮೊರೆ ಪಟ್ಟಣದಲ್ಲಿ ಜರುಗಿದೆ.

ಗುಪ್ತಚರ ಮಾಹಿತಿ ಆಧಾರದ ಮೇಲೆ ಅಸ್ಸಾಂ ಪೊಲೀಸರು ಮನೆಯೊಂದರ ಮೇಲೆ ದಾಳಿಮಾಡಿದ್ದಾರೆ.
ಈ ದಾಳಿ ವೇಳೆ 19 ವರ್ಷದ ಮೊಂಖೈನನ್ನು ಬಂಧಿಸಲಾಗಿದೆ.

ರಾಜ್ಯ ಪೊಲೀಸರು ಮತ್ತು ಅಸ್ಸಾಂ ರೈಫಲ್ಸ್ ಜಂಟಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಗೋದಾಮಿನ ಮೇಲೆ ದಾಳಿ ನಡೆಸಿದ್ದಾರೆ.
54 ಕೆಜಿಯ ಬ್ರೌನ್ ಶುಗರ್ ಮತ್ತು 154 ಕೆಜಿ ತೂಕದ 152 ಪ್ಯಾಕೆಟ್ ಕ್ರಿಸ್ಟಲ್ ಮೆಥಾಂಫೆಟಮೈನ್ ಪತ್ತೆಯಾಗಿದೆ. ಸದ್ಯ ಈ 2 ಮಾದಕ ವಸ್ತುವಿನ ಬೆಲೆ ಅಂದಾಜು 500 ಕೋಟಿ ರ ಗೊತ್ತಾಗಿದೆ.

error: Content is protected !!