January 29, 2026

Newsnap Kannada

The World at your finger tips!

transfer , DYSP , state

34 DySPs transferred in the state ರಾಜ್ಯದಲ್ಲಿ 34 ಮಂದಿ ಡಿವೈಎಸ್ಪಿ ವರ್ಗಾವಣೆ

ಕ್ವಾರಿಯೊಳಗಿನ ನೀರಿಗೆ ಮುಳುಗಿದ 3 ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಜಲಸಮಾಧಿ

Spread the love

ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಐವರು ನೀರು ತಂಬಿದ್ದ ಕ್ವಾರಿಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಮಾಹಾರಾಷ್ಟ್ರದ ದೊಂಬಿವಳಿ ಗ್ರಾಮದಲ್ಲಿ ಜರುಗಿದೆ

ಮೀರಾ ಗಾಯಕ್ವಾಡ್ (55), ಈಕೆ ಸೊಸೆ ಅಪೇಕ್ಷಾ (30), ಮೊಮ್ಮಕ್ಕಳಾದ ಮಯೂರೇಶ್ (15), ಮೋಕ್ಷಾ (13), ನೀಲೇಶ್ (15) ನೀರು ಪಾಲಾದವರು

ನೀರಿನ ಅಭಾವ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರು ಕ್ವಾರಿಗೆ ಬಟ್ಟೆ ತೊಳೆಯಲು ಹೋಗಿದ್ದರು. ಮಹಿಳೆ ಮಗುವನ್ನು ಪಕ್ಕದಲ್ಲೇ ಕೂರಿಸಿಕೊಂಡು ಬಟ್ಟೆ ತೊಳೆಯುತ್ತಿದ್ದಳು. ಈ ವೇಳೆ ಆಕಸ್ಮಿಕವಾಗಿ ಮಗು ನೀರಿಗೆ ಬಿದ್ದಿದೆ. ಅದನ್ನ ರಕ್ಷಣೆ ಮಾಡಲು ಆಕೆ ಜಿಗಿದಿದ್ದಾಳೆ. ಹೀಗೆ ಒಬ್ಬರನ್ನು ಒಬ್ಬರು ರಕ್ಷಣೆ ಮಾಡುವುದಕ್ಕಾಗಿ ಎಲ್ಲೂರೂ ನೀರಿಗೆ ಹಾರಿದ್ದಾರೆ.

error: Content is protected !!