December 23, 2024

Newsnap Kannada

The World at your finger tips!

Karnataka , transfer , tehsildar

ದಕ್ಷಿಣ ಪದವೀಧರ ಕ್ಷೇತ್ರ : ಇನ್ನೂ 49 ಸಾವಿರ ಮತ ಬಾಕಿ – ನಾಳೆ ಬೆಳಿಗ್ಗೆ ತನಕವೂ ಎಣಿಕೆ ಕಾರ್ಯ

Spread the love

ದಕ್ಷಿಣ ಪದವೀಧರ ಕ್ಷೇತ್ರದ ಮತ ಎಣಿಕೆ ಇಂದು ರಾತ್ರಿಯೂ ನಡೆಯಲಿದೆ . ಇನ್ನೂ 49000 ಮತಗಳ ಎಣಿಕೆ ಕಾರ್ಯ ನಡೆಯಬೇಕಿದೆ

ಇದನ್ನು ಓದಿ – ರಾಷ್ಟ್ರಪತಿ ಚುನಾವಣೆ, ಮಮತಾ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಬಾಗಿ

ಇದುವರೆಗೂ ಮತ ಎಣಿಕೆಯ ವಿವರ :

Congres : ಮಧು ಜಿ ಮಾದೇಗೌಡ – 16137

B J P : ರವಿಶಂಕರ್ – 13179

JDS : ರಾಮು – 8512

B S P – 1418

ಪ್ರಸನ್ನ ಗೌಡ – 3142

ವಿನಯ್ – 1890

ತಿರಸ್ಕೃತ– 3711

Copyright © All rights reserved Newsnap | Newsever by AF themes.
error: Content is protected !!