February 21, 2026

Newsnap Kannada

The World at your finger tips!

ಮಹಿಳಾ ಟಿ20 ಚಾಲೆಂಜ್ ಟೂರ್ನಿ ರದ್ದಿಗೆ ಬಿಸಿಸಿಐ ಚಿಂತನೆ 1

ರಾಜ್ಯದಲ್ಲಿ ಶುಕ್ರವಾರ 48 ಸಾವಿರ ಮಂದಿಗೆ ಕೊರೋನಾ ಪಾಸಿಟಿವ್: 217 ಮಂದಿ ಬಲಿ

Spread the love

ರಾಜ್ಯದಲ್ಲಿ ಕರೋನಾ ಅಟ್ಟಹಾಸ ಮುಂದುವರೆದಿದೆ. ಕೊರೊನಾ ಸೋಂಕು ಶುಕ್ರವಾರ 48,296 ಜನರಿಗೆ ಬಾಧಿಸಿದೆ. ನಿನ್ನೆಗಿಂತ ಸೋಂಕು 13 ಸಾವಿರದಷ್ಟು ಹೆಚ್ಚಾಗಿದೆ ಎನ್ನುವುದು ಭಾರಿ ಆತಂಕದ ಸಂಗತಿ.

ಆದರೆ ರಾಜ್ಯದಲ್ಲಿ ಸಾವಿನ ಪ್ರಮಾಣ ಇಂದು ಕೊಂಚ ತಗ್ಗಿದೆ. ಇಂದು 217 ಮಂದಿ ಸಾವನ್ನಪ್ಪಿದ್ದಾರೆ. ನಿನ್ನೆ 270 ಬಲಿಯಾಗಿದ್ದರು.

ರಾಜ್ಯದಲ್ಲಿ ಇದುವರೆಗಿನ ಕೋವಿಡ್ ಸೋಂಕಿತರ ಸಂಖ್ಯೆ 15, 23, 142 ಆಗಿದೆ,ಇಂದು 14,884ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಜಿಲ್ಲಾವಾರು ವಿವರ

ಬಾಗಲಕೋಟೆ 234
ಬಳ್ಳಾರಿ 1282
ಬೆಳಗಾವಿ 514
ಬೆಂಗಳೂರು ಗ್ರಾಮಾಂತರ 818
ಬೆಂಗಳೂರು ನಗರ 26,756
ಬೀದರ್ 447
ಚಾಮರಾಜನಗರ 474
ಚಿಕ್ಕಬಳ್ಳಾಪುರ 579
ಚಿಕ್ಕಮಗಳೂರು 542
ಚಿತ್ರದುರ್ಗ 144
ದಕ್ಷಿಣಕನ್ನಡ 1205
ದಾವಣಗೆರೆ 438
ಧಾರವಾಡ 703
ಗದಗ 172
ಹಾಸನ 709
ಹಾವೇರಿ 90
ಕಲಬುರಗಿ 1256
ಕೊಡಗು 609
ಕೋಲಾರ 845
ಕೊಪ್ಪಳ 256
ಮಂಡ್ಯ 1348
ಮೈಸೂರು 3500
ರಾಯಚೂರು 733
ರಾಮನಗರ 286
ಶಿವಮೊಗ್ಗ 673
ತುಮಕೂರು 1801
ಉಡುಪಿ 660
ಉತ್ತರಕನ್ನಡ 426
ವಿಜಯಪುರ 521
ಯಾದಗಿರಿ 325

error: Content is protected !!