March 16, 2026

Newsnap Kannada

The World at your finger tips!

covid , warning , raise

ರಾಜ್ಯದಲ್ಲಿ ಗುರುವಾರ 47754 ಕೊರೋನಾ ಪ್ರಕರಣಗಳು :. 29 ಮಂದಿ ಸಾವು

Spread the love

ರಾಜ್ಯದಲ್ಲಿ ಕೊರೊನಾ ಕೇಸ್ 50 ಸಾವಿರ ಗಡಿ ಸಮೀಪಕ್ಕೆ ಬಂದಿದೆ, ಗುರುವಾರ 47,754 ಹೊಸ ಕೇಸ್ ವರದಿಯಾಗಿದೆ, ಬೆಂಗಳೂರಿನಲ್ಲಿ ಭಾರೀ ಏರಿಕೆ ಕಂಡಿದೆ. ಇಂದು ಒಟ್ಟು 30,540 ಕೇಸ್ ವರದಿಯಾಗಿದೆ.

ನಿನ್ನೆ 40,499 ಕೇಸ್ ವರದಿಯಾಗಿತ್ತು. ಅದು ಇಂದು 47 ಸಾವಿರಕ್ಕೂ ಅಧಿಕವಾಗಿ ಆತಂಕ ಮೂಡಿಸಿದೆ. ಇಂದು ಒಟ್ಟು 29 ಮಂದಿ ಮರಣ ಹೊಂದಿದ್ದಾರೆ ಬೆಂಗಳೂರಿನಲ್ಲಿ 8 ಮಂದಿ ಮರಣ ಹೊಂದಿದ್ದಾರೆ.

ಬೆಂಗಳೂರಿನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2,00,000 ಏರಿಕೆ ಕಂಡಿದೆ.

ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2,93,231ಕ್ಕೆ ತಲುಪಿದೆ. ಪಾಸಿಟಿವಿಟಿ ರೇಟ್ 18.48% ರಷ್ಟಿದ್ದು, ಇಂದು ವಿವಿಧ ಆಸ್ಪತ್ರೆಯಿಂದ 22,143 ಮಂದಿ ಬಿಡುಗಡೆಗೊಂಡಿದ್ದು, ಒಟ್ಟು 2,58,290 ಮಂದಿಗೆ ಟೆಸ್ಟ್ ಮಾಡಲಾಗಿದೆ.

ಜಿಲ್ಲಾವಾರು ವಿವರ :

ಬಾಗಲಕೋಟೆ 66
ಬಳ್ಳಾರಿ 952
ಬೆಳಗಾವಿ 442
ಬೆಂಗಳೂರು ಗ್ರಾಮಾಂತರ 974
ಬೆಂಗಳೂರು ನಗರ 30,540
ಬೀದರ್ 311
ಚಾಮರಾಜನಗರ 384
ಚಿಕ್ಕಬಳ್ಳಾಪುರ 522
ಚಿಕ್ಕಮಗಳೂರು 387
ಚಿತ್ರದುರ್ಗ 462
ದಕ್ಷಿಣಕನ್ನಡ 974
ದಾವಣಗೆರೆ 152
ಧಾರವಾಡ 698
ಗದಗ 289
ಹಾಸನ 1,840
ಹಾವೇರಿ 65
ಕಲಬುರಗಿ 658
ಕೊಡಗು 195
ಕೋಲಾರ 511
ಕೊಪ್ಪಳ 348
ಮಂಡ್ಯ 1512
ಮೈಸೂರು 1,352
ರಾಯಚೂರು 329
ರಾಮನಗರ 150
ಶಿವಮೊಗ್ಗ 373
ತುಮಕೂರು 1,622
ಉಡುಪಿ 767
ಉತ್ತರಕನ್ನಡ 611
ವಿಜಯಪುರ 188
ಯಾದಗಿರಿ 80

error: Content is protected !!