ರಾಜ್ಯದಲ್ಲಿ ಶನಿವಾರ ಕೊರೋನಾ ಆರ್ಭಟ ಮುಂದುವರೆದಿದೆ. 47,563 ಜನರಿಗೆ ಇಂದು ಕೊರೋನಾ ಪಾಸಿಟಿವ್ ಡೃಡವಾಗಿದೆ.
ಸೋಂಕಿನಿಂದಾಗಿ 482 ಜನರು ಬಲಿಯಾಗಿದ್ದಾರೆ.
ಬೆಂಗಳೂರು ನಗರವೂ (21,534) ಸೇರಿದಂತೆ ರಾಜ್ಯಾಧ್ಯಂತ 47,537 ಜನರಿಗೆ ಕೊರೋನಾ ಸೋಂಕು ಕಳೆದ 24 ಗಂಟೆಯಲ್ಲಿ ದೃಢಪಟ್ಟಿದೆ.
ಸೋಂಕಿತರ ಸಂಖ್ಯೆ 18,86,448 ಕ್ಕೆ ಏರಿಕೆಯಾಗಿದೆ. ಇವರಲ್ಲಿ ಇಂದು 34,881 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ 13,19,301 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ರಾಜ್ಯಾಧ್ಯಂತ 5,48,841 ಸಕ್ರೀಯ ಸೋಂಕಿತ ಪ್ರಕರಣಗಳಿವೆ.
ಜಿಲ್ಲಾವಾರು ವಿವರ
ಬಾಗಲಕೋಟೆ 1,563
ಬಳ್ಳಾರಿ 960
ಬೆಳಗಾವಿ 991
ಬೆಂಗಳೂರು ಗ್ರಾಮಾಂತರ 958
ಬೆಂಗಳೂರು ನಗರ 21,534
ಬೀದರ್ 311
ಚಾಮರಾಜನಗರ 691
ಚಿಕ್ಕಬಳ್ಳಾಪುರ 711
ಚಿಕ್ಕಮಗಳೂರು 356
ಚಿತ್ರದುರ್ಗ 166
ದಕ್ಷಿಣಕನ್ನಡ 1,513
ದಾವಣಗೆರೆ 323
ಧಾರವಾಡ 965
ಗದಗ 341
ಹಾಸನ 996
ಹಾವೇರಿ 169
ಕಲಬುರಗಿ 1,661
ಕೊಡಗು 765
ಕೋಲಾರ 903
ಕೊಪ್ಪಳ 600
ಮಂಡ್ಯ 1,225
ಮೈಸೂರು 2,294
ರಾಯಚೂರು 894
ರಾಮನಗರ 407
ಶಿವಮೊಗ್ಗ 547
ತುಮಕೂರು 2,419
ಉಡುಪಿ 1,043
ಉತ್ತರಕನ್ನಡ 1,034
ವಿಜಯಪುರ 525
ಯಾದಗಿರಿ 718
- ₹5.50 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ, ಇಬ್ಬರು ಬಂಧನ
- ಮುಡಾ ಹಗರಣ: ಸ್ನೇಹಮಯಿ ಕೃಷ್ಣ ಮತ್ತು ಕೈ ಮುಖಂಡ ಲಕ್ಷ್ಮಣ್ ನಡುವೆ ವಾಗ್ವಾದ
- ಯೋಗ ಗುರು ಶರತ್ ಜೋಯಿಸ್ ಹೃದಯಾಘಾತದಿಂದ ನಿಧನ
- ಆಯೋಧ್ಯೆ ರಾಮಮಂದಿರಕ್ಕೆ ಸ್ಫೋಟದ ಬೆದರಿಕೆ: ಆರ್ಡಿಎಕ್ಸ್ ಬಳಸಿ ಧ್ವಂಸಗೊಳಿಸುವ ಎಚ್ಚರಿಕೆ
- ಚನ್ನಪಟ್ಟಣ ನಗರಸಭೆ ಆಯುಕ್ತ ನಾಗೇಶ್ ಅವರ ಮನೆ ಮೇಲೆ ಲೋಕಾಯುಕ್ತ ದಾಳಿ
More Stories
ಆಯೋಧ್ಯೆ ರಾಮಮಂದಿರಕ್ಕೆ ಸ್ಫೋಟದ ಬೆದರಿಕೆ: ಆರ್ಡಿಎಕ್ಸ್ ಬಳಸಿ ಧ್ವಂಸಗೊಳಿಸುವ ಎಚ್ಚರಿಕೆ
ವಿಧಾನಸಭೆ ಉಪಚುನಾವಣೆ: ನ. 13 ರಂದು ರಾಜ್ಯ ಸರ್ಕಾರದಿಂದ ವೇತನ ಸಹಿತ ರಜೆ ಘೋಷಣೆ
ಮೈಸೂರಿನ ಸರ್ಕಾರಿ ಶಾಲೆಯ ಜಾಗ ವಕ್ಫ್ ಆಸ್ತಿಯಾಯ್ತು – ಸಿಎಂಗೆ ಪ್ರತಾಪ್ ಸಿಂಹ ಟಾಂಗ್