January 11, 2025

Newsnap Kannada

The World at your finger tips!

covid , warning , raise

ರಾಜ್ಯದಲ್ಲಿ ಶನಿವಾರ 42,444 ಸೋಂಕಿತರು ಗುಣಮುಖ : 20,628 ಮಂದಿಗೆ ಪಾಸಿಟಿವ್- 492 ಮಂದಿ ಸಾವು

Spread the love

ರಾಜ್ಯದಲ್ಲಿ ಶನಿವಾರ 42,444 ಸೋಂಕಿತರು ಗುಣಮುಖ ರಾಗಿದ್ದಾರೆ. 20,628 ಮಂದಿಗೆ ಪಾಸಿಟಿವ್ ಬಂದಿದೆ. ಆದರೆ ಇಂದು 492 ಮಂದಿ ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ ಇಂದು 30,702 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ 1,07,192 ಆರ್​ಟಿಪಿಸಿಆರ್​ ಟೆಸ್ಟ್​ಗಳು ಸೇರಿದಂತೆ ಒಟ್ಟು 1,37,894 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಪೈಕಿ ಇಂದು 20,628 ಮಂದಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ರಾಜ್ಯದಲ್ಲಿ ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 25,67,449ಕ್ಕೆ ಏರಿಕೆಯಾಗಿದೆ.

ಇಂದು 42,444ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ, ಈವರೆಗೆ 21,89,064 ಮಂದಿ ಗುಣಮುಖರಾದಂತಾಗಿದೆ. ಇಂದು 492 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.‌ ಈವರೆಗೆ ಸೋಂಕಿನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 28,298ಕ್ಕೆ ಏರಿಕೆಯಾಗಿದೆ. ಸದ್ಯ ರಾಜ್ಯದಲ್ಲಿ 3,50,066ಆ್ಯಕ್ಟಿವ್ ಪ್ರಕರಣಗಳಿವೆ.

ಬೆಂಗಳೂರು ಒಂದರಲ್ಲೇ 278 ಮಂದಿ ಸಾವನ್ನಪ್ಪಿದ್ದಾರೆ. 4889 ಮಂದಿಗೆ ಇಂದು ಪಾಸಿಟಿವ್ ಬಂದಿದೆ.

ಜಿಲ್ಲಾವಾರು ವಿವರ:

ಬಾಗಲಕೋಟೆ166
ಬಳ್ಳಾರಿ671
ಬೆಳಗಾವಿ1027
ಬೆಂಗಳೂರು ಗ್ರಾಮಾಂತರ557
ಬೆಂಗಳೂರು ನಗರ4889
ಬೀದರ್42
ಚಾಮರಾಜನಗರ365
ಚಿಕ್ಕಬಳ್ಳಾಪುರ434
ಚಿಕ್ಕಮಗಳೂರು843
ಚಿತ್ರದುರ್ಗ763
ದಕ್ಷಿಣಕನ್ನಡ923
ದಾವಣಗೆರೆ449
ಧಾರವಾಡ519
ಗದಗ307
ಹಾಸನ1024
ಹಾವೇರಿ194
ಕಲಬುರಗಿ107
ಕೊಡಗು333
ಕೋಲಾರ684
ಕೊಪ್ಪಳ350
ಮಂಡ್ಯ453
ಮೈಸೂರು1720
ರಾಯಚೂರು340
ರಾಮನಗರ181
ಶಿವಮೊಗ್ಗ672
ತುಮಕೂರು1102
ಉಡುಪಿ684
ಉತ್ತರಕನ್ನಡ536
ವಿಜಯಪುರ210
ಯಾದಗಿರಿ83
Copyright © All rights reserved Newsnap | Newsever by AF themes.
error: Content is protected !!