December 19, 2024

Newsnap Kannada

The World at your finger tips!

dam,rain,water

ಕೆ ಆರ್ ಎಸ್ ಭರ್ತಿಗೆ 4 ಅಡಿ ಬಾಕಿ : ಜಲಾಶಯಕ್ಕೆ 37 ಸಾವಿರ ಕ್ಯೂಸೆಕ್ ಒಳಹರಿವು

Spread the love

ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯ ಭರ್ತಿಗೆ ಇನ್ನು 4 ಅಡಿ ಬಾಕಿ ಇದೆ.

ಜಲಾಶಯಕ್ಕೆ 37819ಕ್ಯೂಸೆಕ್ ನೀರು ಹರಿದು ಬರುತ್ತಿದೆ. 5680 ಕ್ಯೂಸೆಕ್ ನೀರಿನ ಹೊರ ಹರಿವು ಇದೆ.ಇದನ್ನು ಓದಿ –ಅಡುಗೆ ಎಣ್ಣೆ ದರ 15 ರು ಇಳಿಸಲು ಕೇಂದ್ರ ಸರ್ಕಾದ ನಿರ್ಧಾರ

ಇಂದಿನ ನೀರಿನ ಮಟ್ಟ:

ಗರಿಷ್ಠ ನೀರಿನ ಮಟ್ಟ 124.80 ಅಡಿ

ಇಂದಿನ ನೀರಿನ ಮಟ್ಟ -120.46 ಅಡಿ

ಒಳ ಹರಿವು -37819 ಕ್ಯೂಸೆಕ್

ಹೊರ ಹರಿವು – 5680 ಕ್ಯೂಸೆಕ್

Copyright © All rights reserved Newsnap | Newsever by AF themes.
error: Content is protected !!