ರೂಪಾಂತರ ಕೊರೋನಾ ಅಲೆಗೆ ಅಮೇರಿಕಾ ತತ್ತರಿಸಿ ಹೋಗಿದೆ. ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿದರೂ ಕೂಡ ಸಾವಿನ ಸಂಖ್ಯೆಯನ್ನು ನಿಯಂತ್ರಿಸುವುದು ಅಮೇರಿಕಾದ ಕೈಯಿಂದ ಸಾಧ್ಯವಾಗುತ್ತಿಲ್ಲ.
ಇಂದು ಒಂದೇ ದಿನ ಅಮೇರಿಕಾದಲ್ಲಿ 3744 ಮಂದಿ ಕೊರೋನಾ ದಿಂದ ಸಾವನ್ನಪ್ಪಿದ್ದಾರೆ ಎಂದರೆ ಭೀಕರತೆ ಇನ್ನೂ ಕಡಿಮೆ ಆಗಿಲ್ಲ.
ಅಮೇರಿಕಾದಲ್ಲಿ ಕೊರೋನಾ ಸೋಂಕಿಗೆ ಒಳಗಾದವರ ಸಂಖ್ಯೆ 1, 96, 45, 136. ಆದರೆ ಈಗ ಹೊಸದಾಗಿ ರೂಪಾಂತರ ಕೊರೋನಾ ವೈರಸ್ ಗೆ 2, 29, 043 ಸೋಂಕಿತ ರಾಗಿದ್ದಾರೆ. ಈ ಪೈಕಿ ಇಂದು ಒಂದೇ ದಿನ 3744 ಮಂದಿ ಕೊರೋನಾ ಬಲಿಯಾಗಿದ್ದಾರೆ. ಇದುವರೆಗೂ 3,,42, 414 ಮಂದಿ ಸಾವನ್ನಪ್ಪಿದಂತಾಗಿದೆ.
ಇದುವರೆಗೂ ಒಂದೇ ದಿನದಲ್ಲಿ 3725 ಮಂದಿ ದಾಖಲಾಗಿತ್ತು. ಈಗ 3744 ಮಂದಿ ಸಾವನ್ನಪ್ಪಿ ದಾಖಲೆ ಮುರಿದಂತಾಗಿದೆ. ಅಮೇರಿಕಾದಲ್ಲಿ ಕೊರೋನಾ ಸೋಂಕು ಹಾಗೂ ಸಾವು ಹೆಚ್ಚಾಗುತ್ತಿರುವುದು ಜನರಲ್ಲಿ ಆತಂಕ ತಂದಿದೆ.
- ನಂಬುಗೆಯೇ ಇಂಬು
- KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
- Weekly Horoscope: ವಾರದ ಜಾತಕ ನ. 24 ರಿಂದ ನ. 30, 2024.
- ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
- ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ
More Stories
KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ