ರಾಜ್ಯದಲ್ಲಿ ಮಂಗಳವಾರ 3,709 ಜನರಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಚಿಕಿತ್ಸೆ ಫಲಿಸದೇ 139 ಮಂದಿ ಸಾವನ್ನಪ್ಪಿದ್ದಾರೆ.
- ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 28,15,029 ಕ್ಕೆ ಏರಿಕೆ
- ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 8,111
- ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 26,62,250
- ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 1,18,592 ಕ್ಕೆ ಇಳಿಕೆ.
- ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 139
ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 34,164
ಜಿಲ್ಲಾವಾರು ವಿವರ :
ಬಾಗಲಕೋಟೆ 07
ಬಳ್ಳಾರಿ 44
ಬೆಳಗಾವಿ 134
ಬೆಂಗಳೂರು ಗ್ರಾಮಾಂತರ 103
ಬೆಂಗಳೂರು ನಗರ 803
ಬೀದರ್ 06
ಚಾಮರಾಜನಗರ 52
ಚಿಕ್ಕಬಳ್ಳಾಪುರ 38
ಚಿಕ್ಕಮಗಳೂರು 163
ಚಿತ್ರದುರ್ಗ 77
ದಕ್ಷಿಣಕನ್ನಡ 374
ದಾವಣಗೆರೆ 90
ಧಾರವಾಡ 30
ಗದಗ 21
ಹಾಸನ 309
ಹಾವೇರಿ 13
ಕಲಬುರಗಿ 14
ಕೊಡಗು 161
ಕೋಲಾರ 65
ಕೊಪ್ಪಳ 25
ಮಂಡ್ಯ 124
ಮೈಸೂರು 486
ರಾಯಚೂರು 15
ರಾಮನಗರ 20
ಶಿವಮೊಗ್ಗ 169
ತುಮಕೂರು 144
ಉಡುಪಿ 81
ಉತ್ತರಕನ್ನಡ 114
ವಿಜಯಪುರ 16
ಯಾದಗಿರಿ 11
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು