February 22, 2026

Newsnap Kannada

The World at your finger tips!

covid , warning , raise

ರಾಜ್ಯದಲ್ಲಿ ಭಾನುವಾರ 3,604 ಕೊರೊನಾ ಪಾಸಿಟಿವ್ ಪ್ರಕರಣ: 89 ಮಂದಿ ಸಾವು

Spread the love

ರಾಜ್ಯದಲ್ಲಿ ಭಾನುವಾರ 3,604 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಚಿಕಿತ್ಸೆ ಫಲಿಸದೇ ಇಂದು 89 ಸಾವನ್ನಪ್ಪಿದ್ದಾರೆ.

  • ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 28,34,630 ಕ್ಕೆ ಏರಿಕೆ
  • ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 7,699
  • ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 26,98,822
  • ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 1,01,042 ಕ್ಕೆ ಇಳಿಕೆ.
  • ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 89
  • ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 34,743
ಜಿಲ್ಲಾವಾರು ವಿವರ :

ಬಾಗಲಕೋಟೆ 07
ಬಳ್ಳಾರಿ 26
ಬೆಳಗಾವಿ 143
ಬೆಂಗಳೂರು ಗ್ರಾಮಾಂತರ 77
ಬೆಂಗಳೂರು ನಗರ 788
ಬೀದರ್ 08
ಚಾಮರಾಜನಗರ 54
ಚಿಕ್ಕಬಳ್ಳಾಪುರ 40
ಚಿಕ್ಕಮಗಳೂರು 126
ಚಿತ್ರದುರ್ಗ 22
ದಕ್ಷಿಣಕನ್ನಡ 454
ದಾವಣಗೆರೆ 118
ಧಾರವಾಡ 46
ಗದಗ 18
ಹಾಸನ 322
ಹಾವೇರಿ 13
ಕಲಬುರಗಿ 36
ಕೊಡಗು 115
ಕೋಲಾರ 101
ಕೊಪ್ಪಳ 09
ಮಂಡ್ಯ 109
ಮೈಸೂರು 478
ರಾಯಚೂರು 19
ರಾಮನಗರ 15
ಶಿವಮೊಗ್ಗ 177
ತುಮಕೂರು 116
ಉಡುಪಿ 97
ಉತ್ತರಕನ್ನಡ 57
ವಿಜಯಪುರ 09
ಯಾದಗಿರಿ 04

error: Content is protected !!