January 15, 2025

Newsnap Kannada

The World at your finger tips!

ಮಹಿಳಾ ಟಿ20 ಚಾಲೆಂಜ್ ಟೂರ್ನಿ ರದ್ದಿಗೆ ಬಿಸಿಸಿಐ ಚಿಂತನೆ 10

ರಾಜ್ಯದಲ್ಲಿ ಗುರುವಾರ 35,297 ಪಾಸಿಟಿವ್ ಪ್ರಕರಣ – 344 ಸಾವು

Spread the love

ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಸಂಖ್ಯೆ ಇಳಿಮುಖವಾಗುತ್ತಿದೆ.‌ ಇಂದು 35297 ಮಂದಿ ಕೊರೋನಾ ಪಾಸಿಟಿವ್ ಸೋಂಕಿತರಿದ್ದಾರೆ. ಸಾವಿನ ಸಂಖ್ಯೆ ಯೂ ಕೂಡ ಗಣನೀಯವಾಗಿ ಇಳಿದಿದೆ. 344 ಮಂದಿ ಇಂದು ಕೊರೋನಾಗೆ ಬಲಿಯಾಗಿದ್ದಾರೆ.

ಬೆಂಗಳೂರು ನಗರವೂ (15191 ) ಸೇರಿದಂತೆ ರಾಜ್ಯಾಧ್ಯಂತ 35,297 ಜನರಿಗೆ ಕೊರೋನಾ ಸೋಂಕು ಕಳೆದ 24 ಗಂಟೆಯಲ್ಲಿ ದೃಢಪಟ್ಟಿದೆ.

ರಾಜ್ಯದಲ್ಲಿ ಇದುವರೆಗಿನ ಸೋಂಕಿತರ ಸಂಖ್ಯೆ 20,88,488 ಕ್ಕೆ ಏರಿಕೆಯಾಗಿದೆ. ಇವರಲ್ಲಿ ಇಂದು 34,057 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.‌ ಇದುವರೆಗೆ 14,74,678 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ರಾಜ್ಯಾಧ್ಯಂತ 5,93,078 ಸಕ್ರೀಯ ಸೋಂಕಿತ ಪ್ರಕರಣಗಳಿವೆ.

ಜಿಲ್ಲಾವಾರು ವಿವರ:

ಬಾಗಲಕೋಟೆ520
ಬಳ್ಳಾರಿ1856
ಬೆಳಗಾವಿ713
ಬೆಂಗಳೂರು ಗ್ರಾಮಾಂತರ1079
ಬೆಂಗಳೂರು ನಗರ15191
ಬೀದರ್257
ಚಾಮರಾಜನಗರ842
ಚಿಕ್ಕಬಳ್ಳಾಪುರ354
ಚಿಕ್ಕಮಗಳೂರು445
ಚಿತ್ರದುರ್ಗ292
ದಕ್ಷಿಣಕನ್ನಡ812
ದಾವಣಗೆರೆ494
ಧಾರವಾಡ737
ಗದಗ430
ಹಾಸನ792
ಹಾವೇರಿ160
ಕಲಬುರಗಿ497
ಕೊಡಗು425
ಕೋಲಾರ488
ಕೊಪ್ಪಳ437
ಮಂಡ್ಯ1153
ಮೈಸೂರು1260
ರಾಯಚೂರು170
ರಾಮನಗರ518
ಶಿವಮೊಗ್ಗ880
ತುಮಕೂರು1798
ಉಡುಪಿ891
ಉತ್ತರಕನ್ನಡ791
ವಿಜಯಪುರ331
ಯಾದಗಿರಿ675

Copyright © All rights reserved Newsnap | Newsever by AF themes.
error: Content is protected !!