ರಾಜ್ಯದಲ್ಲಿ ಶುಕ್ರವಾರ ಕೊರೋನಾ ಸೋಂಕಿನ ಪ್ರಮಾಣ ಮತ್ತೆ ಏರಿಕೆ ಆಗಿದೆ. 41, 779 ಪಾಸಿಟಿವ್ ಕೇಸ್ ಪತ್ತೆಯಾಗಿವೆ. ಇಂದು 373 ಕೊರೋನಾ ಗೆ ಬಲಿಯಾಗಿದ್ದಾರೆ.
ಬೆಂಗಳೂರು ನಗರವೂ (14316 ) ಸೇರಿದಂತೆ ರಾಜ್ಯಾಧ್ಯಂತ 41,779 ಜನರಿಗೆ ಕೊರೋನಾ ಸೋಂಕು ಕಳೆದ 24 ಗಂಟೆಯಲ್ಲಿ ದೃಢಪಟ್ಟಿದೆ.
ರಾಜ್ಯದಲ್ಲಿ ಇದುವರೆಗಿನ ಸೋಂಕಿತರ ಸಂಖ್ಯೆ 21,30,267 ಕ್ಕೆ ಏರಿಕೆಯಾಗಿದೆ. ಇವರಲ್ಲಿ ಇಂದು 35,879 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ 15,10,557 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ರಾಜ್ಯಾಧ್ಯಂತ 5,98,605 ಸಕ್ರೀಯ ಸೋಂಕಿತ ಪ್ರಕರಣಗಳಿವೆ.
ಜಿಲ್ಲಾವಾರು ವಿವರ:
ಬಾಗಲಕೋಟೆ | 773 |
ಬಳ್ಳಾರಿ | 2421 |
ಬೆಳಗಾವಿ | 1592 |
ಬೆಂಗಳೂರು ಗ್ರಾಮಾಂತರ | 707 |
ಬೆಂಗಳೂರು ನಗರ | 14316 |
ಬೀದರ್ | 223 |
ಚಾಮರಾಜನಗರ | 713 |
ಚಿಕ್ಕಬಳ್ಳಾಪುರ | 676 |
ಚಿಕ್ಕಮಗಳೂರು | 835 |
ಚಿತ್ರದುರ್ಗ | 314 |
ದಕ್ಷಿಣಕನ್ನಡ | 1215 |
ದಾವಣಗೆರೆ | 581 |
ಧಾರವಾಡ | 829 |
ಗದಗ | 591 |
ಹಾಸನ | 1339 |
ಹಾವೇರಿ | 292 |
ಕಲಬುರಗಿ | 929 |
ಕೊಡಗು | 539 |
ಕೋಲಾರ | 306 |
ಕೊಪ್ಪಳ | 495 |
ಮಂಡ್ಯ | 1385 |
ಮೈಸೂರು | 2340 |
ರಾಯಚೂರು | 1063 |
ರಾಮನಗರ | 459 |
ಶಿವಮೊಗ್ಗ | 1045 |
ತುಮಕೂರು | 2668 |
ಉಡುಪಿ | 1219 |
ಉತ್ತರಕನ್ನಡ | 787 |
ವಿಜಯಪುರ | 444 |
ಯಾದಗಿರಿ | 683 |
- ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಚಿರತೆ ಹುಡುಕಾಟ ಸ್ಥಗಿತ
- ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಸಾಧನೆ: ಗರಿಷ್ಠ ರನ್ ಹಾಗೂ ಭರ್ಜರಿ ಗೆಲುವು
- ಮಂಡ್ಯ: ಕಾವೇರಿ ನದಿಯಲ್ಲಿ ಮುಳುಗಿ ಬಿ.ಇ ವಿದ್ಯಾರ್ಥಿ ದುರ್ಮರಣ
- ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ 89 ಉದ್ಯೋಗಾವಕಾಶ
- ಕೆನರಾ ಬ್ಯಾಂಕ್ನಲ್ಲಿ 60 ಹುದ್ದೆಗಳಿಗೆ ಅರ್ಜಿ ಆಹ್ವಾನ
More Stories
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಸಾಧನೆ: ಗರಿಷ್ಠ ರನ್ ಹಾಗೂ ಭರ್ಜರಿ ಗೆಲುವು
KPSC ಪರೀಕ್ಷೆಗಳಲ್ಲಿ ಕನ್ನಡ ದೋಷಗಳ ವಿವಾದ – ಮರುಪರೀಕ್ಷೆಗೆ ಪ್ರಬಲ ಒತ್ತಾಯ
ರಾಜ್ಯ ಸರ್ಕಾರದಿಂದ 11 ಡಿವೈಎಸ್ಪಿ (ಸಿವಿಲ್) ಅಧಿಕಾರಿಗಳ ವರ್ಗಾವಣೆ