February 25, 2026

Newsnap Kannada

The World at your finger tips!

covid , warning , raise

ರಾಜ್ಯದಲ್ಲಿ ಬುಧವಾರ 3,382 ಕೊರೊನಾ ಪಾಸಿಟಿವ್ ಪ್ರಕರಣ: 111 ಮಂದಿ ಸಾವು

Spread the love

ರಾಜ್ಯದಲ್ಲಿ ಬುಧವಾರ 3,382 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.‌
ಚಿಕಿತ್ಸೆ ಫಲಿಸದೇ ಇಂದು 111 ಸಾವನ್ನಪ್ಪಿದ್ದಾರೆ.

  • ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 28,43,810 ಕ್ಕೆ ಏರಿಕೆ
  • ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 12,763
  • ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 27,32,242
  • ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 76,505 ಕ್ಕೆ ಇಳಿಕೆ.
  • ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 111
  • ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 35,040
ಜಿಲ್ಲಾವಾರು ವಿವರ :

ಬಾಗಲಕೋಟೆ 23
ಬಳ್ಳಾರಿ 23
ಬೆಳಗಾವಿ 116
ಬೆಂಗಳೂರು ಗ್ರಾಮಾಂತರ 72
ಬೆಂಗಳೂರು ನಗರ 813
ಬೀದರ್ 08
ಚಾಮರಾಜನಗರ 64
ಚಿಕ್ಕಬಳ್ಳಾಪುರ 34
ಚಿಕ್ಕಮಗಳೂರು 109
ಚಿತ್ರದುರ್ಗ 37
ದಕ್ಷಿಣಕನ್ನಡ 339
ದಾವಣಗೆರೆ 73
ಧಾರವಾಡ 35
ಗದಗ 18
ಹಾಸನ 265
ಹಾವೇರಿ 10
ಕಲಬುರಗಿ 17
ಕೊಡಗು 209
ಕೋಲಾರ 84
ಕೊಪ್ಪಳ 23
ಮಂಡ್ಯ 110
ಮೈಸೂರು 367
ರಾಯಚೂರು 07
ರಾಮನಗರ 18
ಶಿವಮೊಗ್ಗ 150
ತುಮಕೂರು 141
ಉಡುಪಿ 150
ಉತ್ತರಕನ್ನಡ 57
ವಿಜಯಪುರ 08
ಯಾದಗಿರಿ 02

error: Content is protected !!