February 19, 2026

Newsnap Kannada

The World at your finger tips!

covid , warning , raise

ರಾಜ್ಯದಲ್ಲಿ ಶುಕ್ರವಾರ 31,198 ಕೊರೊನಾ ಪ್ರಕರಣಗಳು: 50 ಮಂದಿ ಸಾವು

Spread the love

ರಾಜ್ಯದಲ್ಲಿ ಶುಕ್ರವಾರ 31,198 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. 50 ಮಂದಿ ಸಾವನ್ನಪ್ಪಿದ್ದಾರೆ

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 37,23,694 ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 71,092

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 33,96,093

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 2,88,767.

ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 50

ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 38,804

ಜಿಲ್ಲಾವಾರು ವಿವರ :

ಬಾಗಲಕೋಟೆ 187
ಬಳ್ಳಾರಿ 709
ಬೆಳಗಾವಿ 725
ಬೆಂಗಳೂರು ಗ್ರಾಮಾಂತರ 558
ಬೆಂಗಳೂರು ನಗರ 15,199
ಬೀದರ್ 194
ಚಾಮರಾಜನಗರ 618
ಚಿಕ್ಕಬಳ್ಳಾಪುರ 427
ಚಿಕ್ಕಮಗಳೂರು 283
ಚಿತ್ರದುರ್ಗ 192
ದಕ್ಷಿಣಕನ್ನಡ 516
ದಾವಣಗೆರೆ 186
ಧಾರವಾಡ 1,500
ಗದಗ 171
ಹಾಸನ 1,037
ಹಾವೇರಿ 179
ಕಲಬುರಗಿ 406
ಕೊಡಗು 371
ಕೋಲಾರ 452
ಕೊಪ್ಪಳ 227
ಮಂಡ್ಯ 963
ಮೈಸೂರು 1,877
ರಾಯಚೂರು 225
ರಾಮನಗರ 262
ಶಿವಮೊಗ್ಗ 509
ತುಮಕೂರು 1,315
ಉಡುಪಿ 818
ಉತ್ತರಕನ್ನಡ 760
ವಿಜಯಪುರ 125
ಯಾದಗಿರಿ 207

error: Content is protected !!