ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ಇಂದು ರಚನೆ ಆಗಿದೆ.
ಬೆಂಗಳೂರಿನ ರಾಜಭವನದಲ್ಲಿ ಇಂದು 29 ಮಂದಿ ನೂತನ ಸಚಿವರಿಗೆ ರಾಜ್ಯಪಾಲ ತಾಮರ್ ಚಂದ್ ಗೆಹ್ಲೋಟ್ ಗೌಪ್ಯತೆ ಪ್ರಮಾಣ ವಚನ ಬೋಧಿಸಿದರು.
ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ , ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ಪಕ್ಷದ ಅನೇಕ ಹಿರಿಯ ನಾಯಕರು ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಬೊಮ್ಮಾಯಿ ಕ್ಯಾಬಿನೆಟ್
ನೂತನ ಸಚಿವರು ಯಾರು ?
- ಗೋವಿಂದ ಕಾರಜೋಳ
- ಈಶ್ವರಪ್ಪ ಕೆ ಎಸ್
- ಆರ್. ಅಶೋಕ್
- ಶ್ರೀರಾಮುಲು
- ವಿ. ಸೋಮಣ್ಣ
- ಉಮೇಶ್ ಕತ್ತಿ
- ಎಸ್ . ಅಂಗಾರ
- ಜಿ ಸಿ ಮಾಧುಸ್ವಾಮಿ
- ಅರಗ ಜ್ಙಾನೇಂದ್ರ
- ಅಶ್ವಥ್ ನಾರಾಯಣ್
- ಸಿ.ಸಿ.ಪಾಟೀಲ್
- ಆನಂದ್ ಸಿಂಗ್
- ಕೋಟಾ ಶ್ರೀನಿವಾಸ ಪೂಜಾರಿ
- ಪ್ರಭು ಚವ್ಹಾಣ್
- ಮುರುಗೇಶ್ ನಿರಾಣಿ
- ಶಿವರಾಂ ಹೆಬ್ಬಾರ್
- ಎಸ್.ಟಿ.ಸೋಮಶೇಖರ್
- ಬಿ.ಸಿ.ಪಾಟೀಲ್
- ಬೈರತಿ ಬಸವರಾಜು
- ಡಾ.ಕೆ.ಸುಧಾಕರ್
- ಕೆ.ಗೋಪಾಲಯ್ಯ
- ಶಶಿಕಲಾ ಜೊಲ್ಲೆ
- ಎಂ.ಟಿ. ಬಿ. ನಾಗರಾಜ್
- ಕೆ.ಸಿ.ನಾರಾಯಣಗೌಡ
- ಬಿ.ಸಿ.ನಾಗೇಶ್
- ಸುನಿಲ್ ಕುಮಾರ್
- ಹಾಲಪ್ಪ ಆಚಾರ್
- ಶಂಕರ ಪಾಟೀಲ್
ಮುನೇನಕೊಪ್ಪ - ಮುನಿರತ್ನ
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
- ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
- ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
- ಓದಿನ ಮಹತ್ವ
- ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
More Stories
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು