February 19, 2026

Newsnap Kannada

The World at your finger tips!

covid , warning , raise

ಕರ್ನಾಟಕದಲ್ಲಿ ಬುಧವಾರ 2,743 ಕೊರೊನಾ ಪಾಸಿಟಿವ್ ಪ್ರಕರಣ: 75 ಮಂದಿ ಸಾವು

Spread the love

ಕರ್ನಾಟಕದಲ್ಲಿ ಬುಧವಾರ 2,743 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಚಿಕಿತ್ಸೆ ಫಲಿಸದೇ ಇಂದು 75 ಮಂದಿ ಸಾವನ್ನಪ್ಪಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 28,62,338 ಕ್ಕೆ ಏರಿಕೆ

  • ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 3,081
  • ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 27,87,111
  • ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 39,603 ಕ್ಕೆ ಇಳಿಕೆ.
  • ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 75
  • ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 35,601
ಜಿಲ್ಲಾವಾರು ವಿವರ :

ಬಾಗಲಕೋಟೆ 02
ಬಳ್ಳಾರಿ 22
ಬೆಳಗಾವಿ 120
ಬೆಂಗಳೂರು ಗ್ರಾಮಾಂತರ 70
ಬೆಂಗಳೂರು ನಗರ 611
ಬೀದರ್ 06
ಚಾಮರಾಜನಗರ 47
ಚಿಕ್ಕಬಳ್ಳಾಪುರ 28
ಚಿಕ್ಕಮಗಳೂರು 151
ಚಿತ್ರದುರ್ಗ 29
ದಕ್ಷಿಣಕನ್ನಡ 304
ದಾವಣಗೆರೆ 46
ಧಾರವಾಡ 20
ಗದಗ 06
ಹಾಸನ 220
ಹಾವೇರಿ 15
ಕಲಬುರಗಿ 14
ಕೊಡಗು 148
ಕೋಲಾರ 73
ಕೊಪ್ಪಳ 15
ಮಂಡ್ಯ 95
ಮೈಸೂರು 248
ರಾಯಚೂರು 07
ರಾಮನಗರ 34
ಶಿವಮೊಗ್ಗ 149
ತುಮಕೂರು 112
ಉಡುಪಿ 101
ಉತ್ತರಕನ್ನಡ 40
ವಿಜಯಪುರ 03
ಯಾದಗಿರಿ 07

error: Content is protected !!