December 28, 2024

Newsnap Kannada

The World at your finger tips!

job , government , Karnataka

ರಾಜ್ಯದಲ್ಲಿ 242 ಲೆಕ್ಕ ಸಹಾಯಕ ಹುದ್ದೆ ಅರ್ಜಿ ಆಹ್ವಾನ – ವಿವರಕ್ಕೆ PDF ನೋಡಿ

Spread the love

ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಲೆಕ್ಕ ಪತ್ರ ಇಲಾಖೆಯ 242 ಲೆಕ್ಕ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಮಾರ್ಚ್ 23 ಅರ್ಜಿ ಸಲ್ಲಿಕೆ ಆರಂಭ. ಏಪ್ರಿಲ್ 24 ಕೊನೆ ದಿನ . ಆನ್ ಲೈನ್ ಅರ್ಜಿ ಸಲ್ಲಿಸಬೇಕು. ಎಲ್ಲಾ ವಿವರಗಳನ್ನು ನೋಡಲು ಪಿಡಿಎಫ್ ಓಪನ್ ಮಾಡಿ ನೋಡಿ ಮಾಹಿತಿ ಲಭ್ಯವಾಗಲಿದೆ.ಇದನ್ನು ಓದಿ –‘ನಂಜನಗೂಡು’ ಕ್ಷೇತ್ರದ ಸ್ಪರ್ಧೆಯಿಂದ ಹಿಂದೆ ಸರಿದ ಮಹದೇವಪ್ಪ- ದರ್ಶನ್ ದಾರಿ ಸುಗಮ

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಕೆ ಆರಂಭಿಕ ದಿನಾಂಕ : 25-03-2023
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 25-04-2023
  • ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ : 26-04-2023

ವಿದ್ಯಾರ್ಹತೆ :

  • ದ್ವಿತೀಯ ಪಿಯುಸಿ (ಕಾಮರ್ಸ್‌ ಕಾಂಬಿನೇಷನ್‌ನಲ್ಲಿ ಅಕೌಂಟೆನ್ಸಿ ಐಚ್ಛಿಕ ವಿಷಯವಾಗಿ ಓದಿರಬೇಕು)

ವಯೋಮಿತಿ

  • ಕನಿಷ್ಠ 18 ವರ್ಷ ಆಗಿರಬೇಕು.
  • ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ.
  • ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ.
  • ಎಸ್‌ಸಿ, ಎಸ್‌ಟಿ, ಪ್ರವರ್ಗ-1 ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ.

ಶುಲ್ಕ

  • ಜನರಲ್ ಅಭ್ಯರ್ಥಿಗಳಿಗೆ ರೂ.600.
  • ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.300.
  • ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.50
  • ಎಸ್‌ಸಿ, ಎಸ್‌ಟಿ, ಪ್ರವರ್ಗ-1 ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿ ನೀಡಲಾಗಿದೆ.
<object class="wp-block-file__embed" data="https://kannada.thenewsnap.com/wp-content/uploads/2023/03/Account-Assistant-242-RPC.pdf" type="application/pdf" style="width:100%;height:600px" aria-label="<strong>ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ (PDF) ಒತ್ತಿಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ (PDF) ಒತ್ತಿ – Account-Assistant-242-RPCDownload

#Accountantjob #karnatakaGovernment #GovernmentJob #JobAlert #india #JobApplication #kannadanews #thenewsnap

Copyright © All rights reserved Newsnap | Newsever by AF themes.
error: Content is protected !!