December 28, 2024

Newsnap Kannada

The World at your finger tips!

Prime Minister , Hubballi , Visit

Modi to Hubballi on January 12: Preparations for the rush ಜನವರಿ 12ರಂದು ಹುಬ್ಬಳ್ಳಿಗೆಮೋದಿ: ಭರದ ಸಿದ್ಧತೆ

ಪಾಕ್​ನಿಂದ ತಾಯ್ನಾಡಿಗೆ ಮರಳಿದ 20 ಮೀನುಗಾರರು; 4 ವರ್ಷ ಪ್ರತಿ ಕುಟುಂಬಕ್ಕೆ 9 ಸಾವಿರ ರು ನೀಡಿದ ಮೋದಿ

Spread the love

ಪಾಕಿಸ್ತಾನ ಬಿಡುಗಡೆ ಮಾಡಿರುವ 20 ಮಂದಿ ಮೀನುಗಾರರು ಅಧಿಕೃತವಾಗಿ ಭಾರತದ ಗಡಿ ಪ್ರವೇಶ ಮಾಡಿದರು

bsf modi

ಪಂಜಾಬ್​ನ ಅಟ್ಟಾರಿ-ವಾಘಾ ಗಡಿಯಿಂದ ಆಗಮಿಸಿದ ಮೀನುಗಾರರು, ಭೂತಾಯಿಗೆ ನಮನ ಸಲ್ಲಿಸುವ ಮೂಲಕ ಭಾರತ ಪ್ರವೇಶಿಸಿದರು.

ಈ ಬಗ್ಗೆ ಸಂತಸವನ್ನು ಹಂಚಿಕೊಂಡ ಮೀನುಗಾರರು, ಸಮುದ್ರದಲ್ಲಿ ನಮ್ಮನ್ನು ಬಂಧಿಸಿ ಕಳೆದ ನಾಲ್ಕು ವರ್ಷಗಳಿಂದ ಲಾಂಧಿ ಜೈಲಿನಲ್ಲಿಟ್ಟಿದ್ದರು.

ಜೈಲಿನಲ್ಲಿರುವ ತನಕ ನಮ್ಮ ಕುಟುಂಬಗಳಿಗೆ 9 ಸಾವಿರ ರೂಪಾಯಿನಷ್ಟು ಧನ ಸಹಾಯ ನೀಡಿದ ಪ್ರಧಾನಿ ಮೋದಿಯವರಿಗೆ ಧನ್ಯವಾದಗಳು ಎಂದು ಮೀನುಗಾರರು ಹೇಳಿದ್ದಾರೆ.

ಮೂಲಗಳ ಪ್ರಕಾರ ಇನ್ನೂ 588 ಮೀನುಗಾರರು ಲಾಂಧಿ ಜೈಲಿನಲ್ಲಿ ಇದ್ದಾರೆ ಎನ್ನಲಾಗಿದೆ.

Copyright © All rights reserved Newsnap | Newsever by AF themes.
error: Content is protected !!