January 4, 2025

Newsnap Kannada

The World at your finger tips!

police 1

250 ಜನರಿಗೆ ಚೀಟಿ ಮಾಡಿ 20 ಕೋಟಿ ಪಂಗನಾಮ ಹಾಕಿದ ಚಿನ್ನದ ರಾಜನ ಬಂಧನ

Spread the love

ತನ್ನ ಮೈಮೇಲೆ ಯಾವಾಗಲೂ ಚಿನ್ನ ಹಾಕ್ಕೊಂಡ್ ಚೀಟಿ ಬ್ಯುಸಿನೆಸ್ ಮಾಡುತ್ತಿದ್ದ ಬೆಂಗಳೂರಿನ ಆರ್​.ಟಿ. ನಗರದ ಉಮೇಶ್​, ನಾಮ ಹಾಕಿರೋದು ಒಬ್ಬಿಬ್ಬರಿಗಲ್ಲ. ಬರೋಬ್ಬರಿ 250ಕ್ಕೂ ಹೆಚ್ಚು ಜನರಿಗೆ 20 ಕೋಟಿರು ಮೋಸ ಮಾಡಿ, ಪೊಲೀಸರ ಅತಿಥಿಯಾಗಿದ್ದಾನೆ.

ಈತ ನಡೆಸುತ್ತಿದ್ದ ವ್ಯವಹಾರದ ಕಳ್ಳಾಟ ಎಂಥವರಿಗೂ ಶಾಕ್ ಆಗುತ್ತೆ.

ಗ್ರಾಹಕರಿಂದ 10 ದಿನಕ್ಕೆ 10 ಸಾವಿರ ಚೀಟಿ ಹಾಕಿಸುತ್ತಿದ್ದ. ಆದರೆ ತನಗೆ ಬೇಕಾದವರಿಗೆ ಮಾತ್ರ ಚೀಟಿ ಕೂಗಲು ಅನುಕೂಲ ಮಾಡಿಕೊಟ್ಟು ಅರ್ಧಕ್ಕರ್ಧ ದುಡ್ಡು ಲಪಟಾಯಿಸುತ್ತಿದ್ದ.

ಈತನ ನಯವಂಚನೆ ಗೊತ್ತಾಗುತ್ತಿದ್ದಂತೆ ಗ್ರಾಹಕರು ಪೊಲೀಸ್ ಠಾಣೆ ಮೆಟ್ಟಿಲೇರಿದರು ಇದೀಗ ನಮ್ಮ ಹಣ ಬರುತ್ತೊ ಇಲ್ಲವೋ ಕಂಗಾಲಾಗಿದ್ದಾರೆ ಪೋಲಿಸರಿಗೆ ದೂರು ನೀಡಿದ್ದಾರೆ

ಆರ್ ಟಿ ನಗರ ಪೋಲಿಸರು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಅಡಗಿ ಕುಳಿತ್ತಿದ್ದ ಉಮೇಶ್ ಎಳೆದು ತಂದು ವಿಚಾರಣೆ ಮಾಡುತ್ತಿದ್ದಾರೆ .

Copyright © All rights reserved Newsnap | Newsever by AF themes.
error: Content is protected !!