February 24, 2026

Newsnap Kannada

The World at your finger tips!

product 500x500 1

ಬೆಂಗಳೂರಿನಲ್ಲೂ ಆ್ಯಕ್ಸಿಜನ್ ಕೊರತೆ ಯಿಂದ ಇಬ್ಬರ ಸಾವು

Spread the love

ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆ್ಯಕ್ಸಿಜನ್ ಕೊರತೆ ಯಿಂದಾಗಿ 24 ಜನರು ದುರಂತ ಸಾವು ಕಂಡ ಬೆನ್ನಲ್ಲೇ ಬೆಂಗಳೂರಿನ ಖಾಸಗಿ ಆಸ್ಪತ್ರೆ ನಿನ್ನೆ ರಾತ್ರಿ ಆಮ್ಲಜನಕ ಕೊರತೆಯಿಂದ ಇಬ್ಬರು ‌ಸಾವನ್ನಪ್ಪಿದ್ದಾರೆ.

ಬೆಂಗಳೂರಿನ ಯಲಹಂಕ ಆರ್ಕ ಆಸ್ಪತ್ರೆಯಲ್ಲಿ ಇಬ್ಬರು ಕೊರೋನಾ ಸೋಂಕಿತರು ಅ್ಯಕ್ಸಿಜನ್ ಕೊರತೆಯಿಂದ ಮಧ್ಯ ರಾತ್ರಿ ನಂತರ ಸಾವನ್ನಪ್ಪಿದರು.

error: Content is protected !!