Categories: Main News

ಬೆ.11 ಗಂಟೆ ವೇಳೆಗೆ ಮಂಡ್ಯದಲ್ಲಿ ಶೇ 19. 52 – ಮೈಸೂರಿನಲ್ಲಿ ಶೇ 19.07 ರಷ್ಟು ಮತದಾನ

ಮಂಡ್ಯ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರ ಗಳಲ್ಲಿ 11 ಗಂಟೆಯ ವೇಳೆಗೆ ಶೇ 19. 52 ರಷ್ಟು ಮತದಾನವಾಗಿದೆ

ಮಂಡ್ಯ ಕ್ಷೇತ್ರಾವಾರು ವಿವರ :

  • 186 ಮಳವಳ್ಳಿ- ಶೇ 16.71
  • 187 ಮದ್ದೂರು- ಶೇ 21.42
  • 188 ಮೇಲುಕೋಟೆ- ಶೆ 24.35
  • 189 ಮಂಡ್ಯ- ಶೇ 18.79
  • 190 ಶ್ರೀರಂಗಪಟ್ಟಣ- ಶೇ 20.06
  • 191 ನಾಗಮಂಗಲ- ಶೇ 20.04
  • 192 ಕೆ.ಆರ್ ಪೇಟೆ- ಶೇ 16.18

ಒಟ್ಟಾರೆ ಸರಾಸರಿ ಶೇ 19.52

ಮೈಸೂರಿನ ಮತದಾನದ ವಿವರ :

ಮೈಸೂರು ಜಿಲ್ಲೆಯಲ್ಲಿ 11 ಗಂಟೆ ವೇಳೆಗೆ ಶೇ 19.07 ರಷ್ಟು ಮತದಾನವಾಗಿದೆ .

  • ಪಿರಿಯಾಪಟ್ಟಣ – ಶೇ 19.28
  • ಕೆಆರ್ ನಗರ – ಶೇ. 17.08
  • ಹುಣಸೂರು-ಶೇ 17.24
  • ಎಚ್ ಡಿ ಕೋಟೆ- ಶೇ 20.28
  • ನಂಜನಗೂಡು – ಶೇ 16.83
  • ಚಾಮುಂಡೇಶ್ವರಿ – ಶೇ 15
  • ಕೃಷ್ಣರಾಜ – ಶೇ 21.86
  • ನರಸಿಂಹ ರಾಜ -ಶೇ 18.00
  • ಚಾಮರಾಜ -ಶೇ 19.05
  • ವರುಣಾ -ಶೇ 24.00
  • ಟಿ ನರಸೀಪುರ – ಶೇ 22.42
Team Newsnap
Leave a Comment
Share
Published by
Team Newsnap

Recent Posts

ಪಾದಚಾರಿಗಳ ಮೇಲೆ ಬೈಕ್ ಹರಿದು ನಾಲ್ವರು ಸಾವು

ವಿಜಯಪುರ: ಮೂತ್ರ ವಿಸರ್ಜನೆಗೆಂದು ರಸ್ತೆ ದಾಟುತ್ತಿದ್ದ ಯುವಕರ ಮೇಲೆ ಬೈಕ್ ಹರಿದು ಜಾತ್ರೆಗೆಂದು ಬಂದ ಯುವಕರು ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ… Read More

September 6, 2024

ಇದು ಸಮರ್ಥನೆಯಲ್ಲ..! ನೇರ ನುಡಿ..!

ಶಿಕ್ಷಣ ಮತ್ತು ವ್ಯವಸ್ಥೆ "ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣಾ ಮುಕುತಿ".. ಮೊದಲನೆಯಯದಾಗಿ ನನಗೆ ವಿದ್ಯೆ ಕಲಿಸಿ ಸಮಾಜದಲ್ಲಿ ಒಂದು ಉತ್ತಮವಾಗಿ… Read More

September 5, 2024

ಗುರು ಎಂಬೊ ಅರಿವಿನ ವಿಸ್ತಾರ….

'ಗುರುವಿನ ಗುಲಾಮನಾಗುವ ತನಕದೊರೆಯದಣ್ಣ ಮುಕುತಿ".ಎಂದು ಪುರಂದರದಾಸರು ಗುರುವಿನ ಮಹಿಮೆಯನ್ನು ಬಹು ಹಿಂದೆಯೇ ಹೇಳಿದ್ದಾರೆ,  ಪ್ರಾಚೀನ ಕಾಲದಲ್ಲಿ ಗುರು ತನ್ನ ಶಿಷ್ಯನಿಗೆ  ತನ್ನ… Read More

September 5, 2024

ನಿಸ್ವಾರ್ಥ ಜೀವಿ ಜ್ಞಾನದ ಭುವಿ

"ಗುರುವಿನ ಗುಲಾಮನಾಗುವ ತನಕ ದೊರೆಯದೆನ್ನ ಮುಕುತಿ"ಎಂಬಂತೆ ವಿದ್ಯಾರ್ಥಿಗಳು ಗುರುವಿನ ಗುಲಾಮನಾದಾಗಲೇ ಅಪ್ರತಿಮ ಬದುಕು ರೂಪಿಸಿಕೊಳ್ಳುವನು ಎಂಬುದು ಅಕ್ಷರಶಃ ಸತ್ಯ.ಅಕ್ಷರಗಳ ಕಲಿಸುತ… Read More

September 5, 2024

ಸಿದ್ದರಾಮಯ್ಯ ನ್ಯಾಯಾಲಯದ ತೀರ್ಪು ಬರುವ ಮೊದಲು ರಾಜೀನಾಮೆ ನೀಡಲಿ: ಬಿ ಎಸ್ ಯಡಿಯೂರಪ್ಪ

ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಯಾಲಯದ ತೀರ್ಪು ಬರುವ ಮೊದಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದು ಒಳ್ಳೆಯದು ಎಂದು ಮಾಜಿ ಸಿಎಂ… Read More

September 5, 2024

ಹೆಣ್ಣು ಮಗುವಿಗೆ ಜನ್ಮ ನೀಡಿದ ಮಿಲನಾ ನಾಗರಾಜ್ ಜೋಡಿ

ಮಿಲನಾ ನಾಗರಾಜ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಈ ಸಂತಸದ ಸುದ್ದಿಯನ್ನು ಡಾರ್ಲಿಂಗ್… Read More

September 5, 2024