Karnataka

ಕೆ ಆರ್ ಎಸ್ ಗೆ 18 ಸಾವಿರ ಕ್ಯುಸೆಕ್ ಒಳಹರಿವು -92.80 ಅಡಿ ನೀರು – ಕಬಿನಿಗೆ 17 ಸಾವಿರ ಕ್ಯುಸೆಕ್ ನೀರು ಒಳ ಹರಿವು

ಮೈಸೂರು : ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಜಲಾಶಯಗಳಿಗೆ ಒಳ ಹರಿವು ಕೊಂಚ ತಗ್ಗಿದೆ.

  • ಕೆಆರ್ ಎಸ್ ನೀರಿನ ಮಟ್ಟ 92.80 ರ ಅಡಿ ಗಡಿದಾಟಿದೆ .
  • ಕಬಿನಿ ಜಲಾಶಯದ ನೀರಿನ ಮಟ್ಟ2275.06 ಅಡಿ ಇದೆ ಭರ್ತಿಗೆ ಇನ್ನು ಕೇವಲ 9 ಅಡಿ ಬಾಕಿ ಇದೆ
  • ಹೇಮಾವತಿ ಜಲಾಶಯಕ್ಕೆ 7695 ಕ್ಯುಸೆಕ್ ನೀರು ಒಳ ಹರಿವು ಇದೆ

ನೀರಿನ ಮಟ್ಟದ ವಿವರ :

ಕೆಆರ್ ಎಸ್

  • ಗರಿಷ್ಠ ಮಟ್ಟ -124.80 ಅಡಿ
  • ಇಂದಿನ ಮಟ್ಟ – 92.80 ಅಡಿ
  • ಒಳಹರಿವು -18644 ಕ್ಯುಸೆಕ್
  • ಹೊರ ಹರಿವು – 496 ಕ್ಯುಸೆಕ್

ಕಬಿನಿ :

  • ಗರಿಷ್ಠ ಮಟ್ಟ -2284 ಅಡಿ
  • ಇಂದಿನ ಮಟ್ಟ – 2272.51 ಅಡಿ
  • ಒಳಹರಿವು -20113 ಕ್ಯುಸೆಕ್
  • ಹೊರ ಹರಿವು – 1000 ಕ್ಯುಸೆಕ್

ಹೇಮಾವತಿ :

  • ಗರಿಷ್ಠ ಮಟ್ಟ -2922 ಅಡಿ
  • ಇಂದಿನ ಮಟ್ಟ – 2887.60 ಅಡಿ
  • ಒಳಹರಿವು -5862 ಕ್ಯುಸೆಕ್
  • ಹೊರ ಹರಿವು – 250 ಕ್ಯುಸೆಕ್
Team Newsnap
Leave a Comment

Recent Posts

ಅರಮನೆ ನಗರಿ ಮೈಸೂರಿನಲ್ಲಿ ‘ಫಿಲ್ಮ್ ಸಿಟಿ’ ನಿರ್ಮಾಣ : ಸಿಎಂ ಘೋಷಣೆ

ಮೈಸೂರು : ಕರ್ನಾಟಕ ಸರ್ಕಾರವು ಕನ್ನಡ ಚಲನಚಿತ್ರೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮೈಸೂರು ನಗರದಲ್ಲಿ ಅತ್ಯಾಧುನಿಕ ಫಿಲ್ಮ್ ಸಿಟಿಯನ್ನು ನಿರ್ಮಿಸಲು ನಿರ್ಧರಿಸಿದೆ.… Read More

July 1, 2024

ಪತ್ನಿಗೆ ಚಾಕು ಇರಿದ ಪೊಲೀಸ್‌ ಕಾನ್ಸ್‌ ಟೇಬಲ್

ಹಾಸನ : ಪೊಲೀಸ್‌ ಕಾನ್ಸ್‌ ಟೇಬಲ್‌ ವೊಬ್ಬರು ಪತ್ನಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವ ಘಟನೆ ಹಾಸನದ ಎಸ್‌ ಪಿ… Read More

July 1, 2024

ಕೆ ಆರ್ ಎಸ್ ಗೆ 9 ಸಾವಿರ ಕ್ಯುಸೆಕ್ ಒಳಹರಿವು – 95.50 ಅಡಿ ನೀರು – ಕಬಿನಿಗೆ ಭರ್ತಿಗೆ 7 ಅಡಿ ಬಾಕಿ

ಮೈಸೂರು : ಮಳೆಯ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಜಲಾಶಯಗಳ ಒಳ ಹರಿವು ಕೊಂಚ ತಗ್ಗಿದೆ. ಕೆಆರ್ ಎಸ್ ನೀರಿನ ಮಟ್ಟ… Read More

July 1, 2024

ವೀರಪ್ಪ ಮೊಯಿಲಿ ಪುತ್ರಿ ಹಂಸ ಮೊಯಿಲಿ ನಿಧನ

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ಮಾರ್ಪಾಡಿ ವೀರಪ್ಪ ಮೊಯಿಲಿ ಅವರ ಕಿರಿಯ ಪುತ್ರಿ ಹಂಸ… Read More

June 30, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಜೂನ್ 30 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 66,150 ರೂಪಾಯಿ ದಾಖಲಾಗಿದೆ. 24… Read More

June 30, 2024

ವಿಶ್ವಕಪ್‌ ಗೆಲುವಿನೊಂದಿಗೆ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ವಿರಾಟ್‌ ಕೊಹ್ಲಿ

ಭಾರತೀಯ ಕ್ರಿಕೆಟ್ ತಂಡ ಎರಡನೇ ಟಿ20 ವಿಶ್ವಕಪ್‌ ಕ್ರಿಕೆಟ್‌ (T20 World Cup) ಗೆದ್ದ ಬೆನ್ನಲ್ಲೇ ವಿರಾಟ್‌ ಕೊಹ್ಲಿ (Virat… Read More

June 30, 2024