ಮೈಸೂರು : ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಜಲಾಶಯಗಳಿಗೆ ಒಳ ಹರಿವು ಕೊಂಚ ತಗ್ಗಿದೆ.
- ಕೆಆರ್ ಎಸ್ ನೀರಿನ ಮಟ್ಟ 92.80 ರ ಅಡಿ ಗಡಿದಾಟಿದೆ .
- ಕಬಿನಿ ಜಲಾಶಯದ ನೀರಿನ ಮಟ್ಟ2275.06 ಅಡಿ ಇದೆ ಭರ್ತಿಗೆ ಇನ್ನು ಕೇವಲ 9 ಅಡಿ ಬಾಕಿ ಇದೆ
- ಹೇಮಾವತಿ ಜಲಾಶಯಕ್ಕೆ 7695 ಕ್ಯುಸೆಕ್ ನೀರು ಒಳ ಹರಿವು ಇದೆ
ನೀರಿನ ಮಟ್ಟದ ವಿವರ :
ಕೆಆರ್ ಎಸ್
- ಗರಿಷ್ಠ ಮಟ್ಟ -124.80 ಅಡಿ
- ಇಂದಿನ ಮಟ್ಟ – 92.80 ಅಡಿ
- ಒಳಹರಿವು -18644 ಕ್ಯುಸೆಕ್
- ಹೊರ ಹರಿವು – 496 ಕ್ಯುಸೆಕ್
ಕಬಿನಿ :
- ಗರಿಷ್ಠ ಮಟ್ಟ -2284 ಅಡಿ
- ಇಂದಿನ ಮಟ್ಟ – 2272.51 ಅಡಿ
- ಒಳಹರಿವು -20113 ಕ್ಯುಸೆಕ್
- ಹೊರ ಹರಿವು – 1000 ಕ್ಯುಸೆಕ್
ಹೇಮಾವತಿ :
- ಗರಿಷ್ಠ ಮಟ್ಟ -2922 ಅಡಿ
- ಇಂದಿನ ಮಟ್ಟ – 2887.60 ಅಡಿ
- ಒಳಹರಿವು -5862 ಕ್ಯುಸೆಕ್
- ಹೊರ ಹರಿವು – 250 ಕ್ಯುಸೆಕ್
Like this:
Like Loading...
error: Content is protected !!
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು