ರಾಜ್ಯದಲ್ಲಿ ಭಾನುವಾರ 1,708 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಚಿಕಿತ್ಸೆ ಫಲಿಸದೇ ಇಂದು 36 ಮಂದಿ ಸಾವನ್ನಪ್ಪಿದ್ದಾರೆ.
- ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 28,83,947 ಕ್ಕೆ ಏರಿಕೆ
*ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 2,463
*ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 28,18,476
- ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 29,291 ಕ್ಕೆ ಇಳಿಕೆ.
- ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 36
- ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 36,157
ಜಿಲ್ಲಾವಾರು ವಿವರ :
ಬಾಗಲಕೋಟೆ 04
ಬಳ್ಳಾರಿ 01
ಬೆಳಗಾವಿ 55
ಬೆಂಗಳೂರು ಗ್ರಾಮಾಂತರ 32
ಬೆಂಗಳೂರು ನಗರ 386
ಬೀದರ್ 08
ಚಾಮರಾಜನಗರ 23
ಚಿಕ್ಕಬಳ್ಳಾಪುರ 15
ಚಿಕ್ಕಮಗಳೂರು 105
ಚಿತ್ರದುರ್ಗ 15
ದಕ್ಷಿಣಕನ್ನಡ 241
ದಾವಣಗೆರೆ 23
ಧಾರವಾಡ 21
ಗದಗ 01
ಹಾಸನ 121
ಹಾವೇರಿ 08
ಕಲಬುರಗಿ 03
ಕೊಡಗು 45
ಕೋಲಾರ 33
ಕೊಪ್ಪಳ 02
ಮಂಡ್ಯ 53
ಮೈಸೂರು 210
ರಾಯಚೂರು 04
ರಾಮನಗರ 03
ಶಿವಮೊಗ್ಗ 82
ತುಮಕೂರು 64
ಉಡುಪಿ 105
ಉತ್ತರಕನ್ನಡ 44
ವಿಜಯಪುರ 01
ಯಾದಗಿರಿ 00