ರಾಜ್ಯದಲ್ಲಿ ಗುರುವಾರ 1,653 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಚಿಕಿತ್ಸೆ ಫಲಿಸದೇ ಇಂದು 31 ಮಂದಿ ಸಾವನ್ನಪ್ಪಿದ್ದಾರೆ.
- ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 28,89,994 ಕ್ಕೆ ಏರಿಕೆ
- ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 2,572
- ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 28,28,983
- ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 24,695 ಕ್ಕೆ ಇಳಿಕೆ.
- ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 31
- ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 36,293
ಜಿಲ್ಲಾವಾರು ವಿವರ :
ಬಾಗಲಕೋಟೆ 03
ಬಳ್ಳಾರಿ 06
ಬೆಳಗಾವಿ 60
ಬೆಂಗಳೂರು ಗ್ರಾಮಾಂತರ 46
ಬೆಂಗಳೂರು ನಗರ 418
ಬೀದರ್ 00
ಚಾಮರಾಜನಗರ 29
ಚಿಕ್ಕಬಳ್ಳಾಪುರ 10
ಚಿಕ್ಕಮಗಳೂರು 64
ಚಿತ್ರದುರ್ಗ 21
ದಕ್ಷಿಣಕನ್ನಡ 229
ದಾವಣಗೆರೆ 27
ಧಾರವಾಡ 14
ಗದಗ 03
ಹಾಸನ 97
ಹಾವೇರಿ 02
ಕಲಬುರಗಿ 03
ಕೊಡಗು 107
ಕೋಲಾರ 21
ಕೊಪ್ಪಳ 02
ಮಂಡ್ಯ 36
ಮೈಸೂರು 134
ರಾಯಚೂರು 02
ರಾಮನಗರ 03
ಶಿವಮೊಗ್ಗ 87
ತುಮಕೂರು 104
ಉಡುಪಿ 82
ಉತ್ತರಕನ್ನಡ 34
ವಿಜಯಪುರ 09
ಯಾದಗಿರಿ 00
- ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಚಿರತೆ ಹುಡುಕಾಟ ಸ್ಥಗಿತ
- ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಸಾಧನೆ: ಗರಿಷ್ಠ ರನ್ ಹಾಗೂ ಭರ್ಜರಿ ಗೆಲುವು
- ಮಂಡ್ಯ: ಕಾವೇರಿ ನದಿಯಲ್ಲಿ ಮುಳುಗಿ ಬಿ.ಇ ವಿದ್ಯಾರ್ಥಿ ದುರ್ಮರಣ
- ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ 89 ಉದ್ಯೋಗಾವಕಾಶ
- ಕೆನರಾ ಬ್ಯಾಂಕ್ನಲ್ಲಿ 60 ಹುದ್ದೆಗಳಿಗೆ ಅರ್ಜಿ ಆಹ್ವಾನ
More Stories
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಸಾಧನೆ: ಗರಿಷ್ಠ ರನ್ ಹಾಗೂ ಭರ್ಜರಿ ಗೆಲುವು
KPSC ಪರೀಕ್ಷೆಗಳಲ್ಲಿ ಕನ್ನಡ ದೋಷಗಳ ವಿವಾದ – ಮರುಪರೀಕ್ಷೆಗೆ ಪ್ರಬಲ ಒತ್ತಾಯ
ರಾಜ್ಯ ಸರ್ಕಾರದಿಂದ 11 ಡಿವೈಎಸ್ಪಿ (ಸಿವಿಲ್) ಅಧಿಕಾರಿಗಳ ವರ್ಗಾವಣೆ