February 25, 2026

Newsnap Kannada

The World at your finger tips!

covid , warning , raise

ರಾಜ್ಯದಲ್ಲಿ ಭಾನುವಾರ 1,564 ಕೊರೊನಾ ಪಾಸಿಟಿವ್ ಪ್ರಕರಣ: 59 ಮಂದಿ ಸಾವು

Spread the love

ರಾಜ್ಯದಲ್ಲಿ ಭಾನುವಾರ 1,564 ಕೊರೊನಾ ಪಾಸಿಟಿವ್ ಪ್ರಕರಣ ಗಳು ಪತ್ತೆಯಾಗಿವೆ. ಚಿಕಿತ್ಸೆ ಫಲಿಸದೇ ಇಂದು 59 ಮಂದಿ ಸಾವನ್ನಪ್ಪಿದ್ದಾರೆ.

  • ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 28,53,643 ಕ್ಕೆ ಏರಿಕೆ
  • ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 4,775
  • ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 27,73,407*
  • ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 44,846 ಕ್ಕೆ ಇಳಿಕೆ.
  • ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 59
  • ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 35,367

ಜಿಲ್ಲಾವಾರು ವಿವರ :

ಬಾಗಲಕೋಟೆ 00
ಬಳ್ಳಾರಿ 17
ಬೆಳಗಾವಿ 28
ಬೆಂಗಳೂರು ಗ್ರಾಮಾಂತರ 42
ಬೆಂಗಳೂರು ನಗರ 352
ಬೀದರ್ 03
ಚಾಮರಾಜನಗರ 48
ಚಿಕ್ಕಬಳ್ಳಾಪುರ 12
ಚಿಕ್ಕಮಗಳೂರು 72
ಚಿತ್ರದುರ್ಗ 06
ದಕ್ಷಿಣಕನ್ನಡ 154
ದಾವಣಗೆರೆ 37
ಧಾರವಾಡ 08
ಗದಗ 05
ಹಾಸನ 59
ಹಾವೇರಿ 04
ಕಲಬುರಗಿ 10
ಕೊಡಗು 150
ಕೋಲಾರ 57
ಕೊಪ್ಪಳ 07
ಮಂಡ್ಯ 65
ಮೈಸೂರು 162
ರಾಯಚೂರು 04
ರಾಮನಗರ 14
ಶಿವಮೊಗ್ಗ 77
ತುಮಕೂರು 116
ಉಡುಪಿ 28
ಉತ್ತರಕನ್ನಡ 24
ವಿಜಯಪುರ 03
ಯಾದಗಿರಿ 00

error: Content is protected !!