February 19, 2026

Newsnap Kannada

The World at your finger tips!

covid , warning , raise

1,501 ಕೊರೊನಾ ಪಾಸಿಟಿವ್ ಪ್ರಕರಣಗಳು- 32 ಮಂದಿ ಸಾವು

Spread the love

1,501 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಚಿಕಿತ್ಸೆ ಫಲಿಸದೇ ಇಂದು 32 ಸಾವನ್ನಪ್ಪಿದ್ದಾರೆ.

  • ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 28,97,664 ಕ್ಕೆ ಏರಿಕೆ
  • ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 2,039
  • ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 28,38,717
  • ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 22,487 ಕ್ಕೆ ಇಳಿಕೆ.
  • ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 32
  • ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 36,437

ಜಿಲ್ಲಾವಾರು ವಿವರ

ಬಾಗಲಕೋಟೆ 03
ಬಳ್ಳಾರಿ 04
ಬೆಳಗಾವಿ 51
ಬೆಂಗಳೂರು ಗ್ರಾಮಾಂತರ 19
ಬೆಂಗಳೂರು ನಗರ 354
ಬೀದರ್ 00
ಚಾಮರಾಜನಗರ 31
ಚಿಕ್ಕಬಳ್ಳಾಪುರ 31
ಚಿಕ್ಕಮಗಳೂರು 62
ಚಿತ್ರದುರ್ಗ 08
ದಕ್ಷಿಣಕನ್ನಡ 247
ದಾವಣಗೆರೆ 24
ಧಾರವಾಡ 11
ಗದಗ 05
ಹಾಸನ 98
ಹಾವೇರಿ 07
ಕಲಬುರಗಿ 13
ಕೊಡಗು 46
ಕೋಲಾರ 41
ಕೊಪ್ಪಳ 15
ಮಂಡ್ಯ 55
ಮೈಸೂರು 108
ರಾಯಚೂರು 02
ರಾಮನಗರ 04
ಶಿವಮೊಗ್ಗ 71
ತುಮಕೂರು 47
ಉಡುಪಿ 98
ಉತ್ತರಕನ್ನಡ 40
ವಿಜಯಪುರ 05
ಯಾದಗಿರಿ 01

error: Content is protected !!