ನ್ಯೂಸ್ ಸ್ನ್ಯಾಪ್
ಚೆನ್ನೈ,
ಈ ವರ್ಷದ ಆಗಸ್ಟ್ ನಲ್ಲಿನ ಸಗಟು ಆಟೋ ಮಾರಾಟವು ಶೇ 14 ರಷ್ಟು ಹೆಚ್ಚಳ ಕಂಡಿದೆ.
ಕಳೆದ ವರ್ಷದಲ್ಲಿ ಹಳೆಯ ಸರಕು ಮತ್ತು ಷೇರುಗಳನ್ನು ಮಾರಾಟ ಮಾಡುವದರಲ್ಲಿ ಕಾರ್ಯನಿರತರಾಗಿದ್ದೆವು. ಉತ್ಪಾದನೆ ಕಡಿಮೆಯಾಗಿತ್ತು. ಆದ್ದರಿಂದ ಹೊಸ ಬಿಎಸ್- 6 ಉತ್ಪಾದಿಸಲು ಅನುಕೂಲವಾಯ್ತು ಸಿಐಎಎಂ ಸಂಸ್ಥೆ ತಿಳಿಸಿದೆ.
ಈ ವರ್ಷ ಆಗಸ್ಟ್ ನಲ್ಲಿ ಶೇ 14.16 ರಷ್ಟು ಆಟೋ ಮಾರಾಟದಲ್ಲಿ ಹೆಚ್ಚಳವಾಗಿದೆ ಎಂದು ತಿಳಿಸಿರುವ ಸೊಸೈಟಿ ಆಫ್ ಇಂಡಿಯನ್ ಆಟೋ ಮೇಕರ್ಸ್ ಸಂಸ್ಥೆಯು ಶುಕ್ರವಾರ ಇದಕ್ಕೆ ಸಂಭಂಧಪಟ್ಟ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದಾರೆ.
ಒಟ್ಟು ಐದು ವಿಭಾಗಗಳಲ್ಲಿ ಮೂರು ವಿಭಾಗಗಳು ದೇಶೀಯ ಒಳ್ಳೆಯ ಬೆಳವಣಿಗೆಯನ್ನು ದಾಖಲಿಸಿದೆ. ದ್ವಿಚಕ್ರ ವಾಹನಗಳು, ಪ್ರಯಾಣಿಕ ವಾಹನಗಳು, ಟ್ರ್ಯಾಕ್ಟರ್ ಗಳು ಕ್ರಮವಾಗಿ ಶೇ 3%, ಶೇ.14.2 ಹಾಗೂ ಶೇ 74.7 ರಷ್ಟು ಏರಿಕೆಯನ್ನು ಕಂಡಿವೆ.
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ