February 22, 2026

Newsnap Kannada

The World at your finger tips!

covid , warning , raise

ರಾಜ್ಯದಲ್ಲಿ ಮಂಗಳವಾರ 1,338 ಕರೋನ ಪಾಸಿಟಿವ್ ಪ್ರಕರಣಗಳು: 31 ಮಂದಿ ಸಾವು

Spread the love

ರಾಜ್ಯದಲ್ಲಿ ಮಂಗಳವಾರ 1,338 ಕರೋನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಚಿಕಿತ್ಸೆ ಫಲಿಸದೇ ಇಂದು 31 ಮಂದಿ ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 29,21,049 ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 1,947

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 28,61,499

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 22,676 ಕ್ಕೆ ಇಳಿಕೆ.

ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 36,848

ಜಿಲ್ಲಾವಾರು ವಿವರ

ಬಾಗಲಕೋಟೆ 01
ಬಳ್ಳಾರಿ 03
ಬೆಳಗಾವಿ 21
ಬೆಂಗಳೂರು ಗ್ರಾಮಾಂತರ 11
ಬೆಂಗಳೂರು ನಗರ 315
ಬೀದರ್ 05
ಚಾಮರಾಜನಗರ 18
ಚಿಕ್ಕಬಳ್ಳಾಪುರ 06
ಚಿಕ್ಕಮಗಳೂರು 93
ಚಿತ್ರದುರ್ಗ 12
ದಕ್ಷಿಣಕನ್ನಡ 378
ದಾವಣಗೆರೆ 07
ಧಾರವಾಡ 16
ಗದಗ 00
ಹಾಸನ 47
ಹಾವೇರಿ 05
ಕಲಬುರಗಿ 05
ಕೊಡಗು 50
ಕೋಲಾರ 16
ಕೊಪ್ಪಳ 03
ಮಂಡ್ಯ 26
ಮೈಸೂರು 71
ರಾಯಚೂರು 01
ರಾಮನಗರ 06
ಶಿವಮೊಗ್ಗ 48
ತುಮಕೂರು 18
ಉಡುಪಿ 92
ಉತ್ತರಕನ್ನಡ 61
ವಿಜಯಪುರ 03
ಯಾದಗಿರಿ 00

error: Content is protected !!