December 22, 2024

Newsnap Kannada

The World at your finger tips!

WhatsApp Image 2023 07 25 at 8.23.39 PM

ಕೆ ಆರ್ ಎಸ್ ಗೆ 13 ಸಾವಿರ ಕ್ಯುಸೆಕ್ ಒಳಹರಿವು -90 ಅಡಿ ನೀರು – ಕಬಿನಿಗೆ 20 ಸಾವಿರ ಕ್ಯುಸೆಕ್ ನೀರು ಒಳ ಹರಿವು

Spread the love

ಮೈಸೂರು : ಕೇರಳ, ಕೊಡಗು, ಚಿಕ್ಕಮಂಗಳೂರು ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಗಳಿಗೆ ಭಾರಿ ಪ್ರಮಾಣದ ಒಳ ಹರಿವು ಹೆಚ್ಚಾಗಿದೆ.

  • ಕೆಆರ್ ಎಸ್ ನೀರಿನ ಮಟ್ಟ 90 ರ ಅಡಿ ಗಡಿದಾಟಿದೆ .
  • ಕಬಿನಿ ಜಲಾಶಯದ ನೀರಿನ ಮಟ್ಟ2272 ಅಡಿ ಇದೆ ಭರ್ತಿಗೆ ಇನ್ನು ಕೇವಲ 12 ಅಡಿ ಬಾಕಿ ಇದೆ.
  • ಹೇಮಾವತಿ ಜಲಾಶಯಕ್ಕೆ 7695 ಕ್ಯುಸೆಕ್ ನೀರು ಒಳ ಹರಿವು ಇದೆ.

ನೀರಿನ ಮಟ್ಟದ ವಿವರ –

ಇದನ್ನು ಓದಿ –ಹಾವೇರಿ ಬಳಿ ಭೀಕರ ರಸ್ತೆ ಅಪಘಾತ: ಭದ್ರಾವತಿಯ 13 ಮಂದಿ ದುರಂತ ಸಾವು

ಕೆಆರ್ ಎಸ್ :

  • ಗರಿಷ್ಠ ಮಟ್ಟ -124.80 ಅಡಿ
  • ಇಂದಿನ ಮಟ್ಟ – 90.30 ಅಡಿ
  • ಒಳಹರಿವು -13437 ಕ್ಯುಸೆಕ್
  • ಹೊರ ಹರಿವು – 478 ಕ್ಯುಸೆಕ್

ಕಬಿನಿ :

  • ಗರಿಷ್ಠ ಮಟ್ಟ -2284 ಅಡಿ
  • ಇಂದಿನ ಮಟ್ಟ – 2272.51 ಅಡಿ
  • ಒಳಹರಿವು -20113 ಕ್ಯುಸೆಕ್
  • ಹೊರ ಹರಿವು – 1000 ಕ್ಯುಸೆಕ್

ಹೇಮಾವತಿ :

  • ಗರಿಷ್ಠ ಮಟ್ಟ -2922 ಅಡಿ
  • ಇಂದಿನ ಮಟ್ಟ – 2886 ಅಡಿ
  • ಒಳಹರಿವು -7695 ಕ್ಯುಸೆಕ್
  • ಹೊರ ಹರಿವು – 250 ಕ್ಯುಸೆಕ್
Copyright © All rights reserved Newsnap | Newsever by AF themes.
error: Content is protected !!