ರಾಜ್ಯದಲ್ಲಿ ಸೋಮವಾರ 1,151 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಚಿಕಿತ್ಸೆ ಫಲಿಸದೇ ಇಂದು 10 ಮಂದಿ ಸಾವನ್ನಪ್ಪಿದ್ದಾರೆ.
- ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 29,39,767 ಕ್ಕೆ ಏರಿಕೆ
- ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 1,442
- ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 28,82,331
- ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 20,255 ಕ್ಕೆ ಇಳಿಕೆ.
- ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 37,155
ಜಿಲ್ಲಾವಾರು ವಿವರ :
ಬಾಗಲಕೋಟೆ 00
ಬಳ್ಳಾರಿ 04
ಬೆಳಗಾವಿ 12
ಬೆಂಗಳೂರು ಗ್ರಾಮಾಂತರ 10
ಬೆಂಗಳೂರು ನಗರ 270
ಬೀದರ್ 00
ಚಾಮರಾಜನಗರ 05
ಚಿಕ್ಕಬಳ್ಳಾಪುರ 04
ಚಿಕ್ಕಮಗಳೂರು 42
ಚಿತ್ರದುರ್ಗ 18
ದಕ್ಷಿಣಕನ್ನಡ 236
ದಾವಣಗೆರೆ 01
ಧಾರವಾಡ 00
ಗದಗ 03
ಹಾಸನ 115
ಹಾವೇರಿ 01
ಕಲಬುರಗಿ 17
ಕೊಡಗು 54
ಕೋಲಾರ 07
ಕೊಪ್ಪಳ 05
ಮಂಡ್ಯ 32
ಮೈಸೂರು 76
ರಾಯಚೂರು 00
ರಾಮನಗರ 01
ಶಿವಮೊಗ್ಗ 08
ತುಮಕೂರು 44
ಉಡುಪಿ 137
ಉತ್ತರಕನ್ನಡ 42
ವಿಜಯಪುರ 02
ಯಾದಗಿರಿ 05
- ತಾಯಿಯ ಶವದೊಂದಿಗೆ 4 ದಿನ ಕಳೆದ ಪುತ್ರಿಯೂ ವಿಧಿವಶ
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ