Skip to content
- ಕೆಆರ್ ಎಸ್ ನೀರಿನ ಮಟ್ಟ 102.00ರ ಅಡಿ ಗಡಿದಾಟಿದೆ .
- ಕಬಿನಿ ಜಲಾಶಯದ ನೀರಿನ ಮಟ್ಟ2280.30 ಅಡಿ ಇದೆ ಭರ್ತಿಗೆ ಇನ್ನು ಕೇವಲ 3 ಅಡಿ ಬಾಕಿ ಇದೆ
- ಹೇಮಾವತಿ ಜಲಾಶಯಕ್ಕೆ 7796 ಕ್ಯುಸೆಕ್ ನೀರು ಒಳ ಹರಿವು ಇದೆ
ನೀರಿನ ಮಟ್ಟದ ವಿವರ :
ಕೆಆರ್ ಎಸ್ :
- ಗರಿಷ್ಠ ಮಟ್ಟ -124.80 ಅಡಿ
- ಇಂದಿನ ಮಟ್ಟ – 102.00 ಅಡಿ
- ಒಳಹರಿವು -11927 ಕ್ಯುಸೆಕ್
- ಹೊರ ಹರಿವು – 562 ಕ್ಯುಸೆಕ್
ಕಬಿನಿ :
- ಗರಿಷ್ಠ ಮಟ್ಟ -2284 ಅಡಿ
- ಇಂದಿನ ಮಟ್ಟ – 2281.56
- ಒಳಹರಿವು -5039 ಕ್ಯುಸೆಕ್
- ಹೊರ ಹರಿವು – 3250 ಕ್ಯುಸೆಕ್
ಹೇಮಾವತಿ :
- ಗರಿಷ್ಠ ಮಟ್ಟ -2922 ಅಡಿ
- ಇಂದಿನ ಮಟ್ಟ – 2896.30 ಅಡಿ
- ಒಳಹರಿವು – 7796 ಕ್ಯಸೆಕ್
- ಹೊರ ಹರಿವು – 250 ಕ್ಯುಸೆಕ್
Like this:
Like Loading...
error: Content is protected !!
More Stories
ಸಂಸತ್ ಭವನದ ಬಳಿಯ ದಾರುಣ ಘಟನೆ: ವ್ಯಕ್ತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ
ಸಿದ್ದರಾಮಯ್ಯ ಹೆಸರನ್ನು ರಸ್ತೆಗೆ ಇಟ್ಟರೆ ತಪ್ಪೇನು? – ಸಿಎಂ ಪರ ನಿಂತುಕೊಂಡ ಪ್ರತಾಪ್ ಸಿಂಹ
ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನದ ಏರ್ಸ್ಟ್ರೈಕ್: 15 ಮಂದಿ ಮೃತ್ಯು