ವಿವಿಧ ಕ್ಯಾಟಗರಿಗಳಿಗೆ ಮೇಯರ್, ಉಪಮೇಯರ್ ಸ್ಥಾನವನ್ನ ನಿಯೋಜನೆ ಮಾಡಿ ರಾಜ್ಯ ಸರ್ಕಾರ ಇಂದು ಆದೇಶ ಹೊರಡಿಸಿದೆ.ಇದನ್ನು ಓದಿ –ಎಐಸಿಸಿ ಅಧ್ಯಕ್ಷ ಪಟ್ಟ ಅಶೋಕ್ ಗೆಹ್ಲೋಟ್ ಗೆ?
1) ಬಳ್ಳಾರಿ: ಮೇಯರ್ -ಒಬಿಸಿ (ಮಹಿಳೆ) , ಉಪಮೇಯರ್ -ಸಾಮಾನ್ಯ (ಮಹಿಳೆ)
2) ಬೆಳಗಾವಿ: ಮೇಯರ್ -ಸಾಮಾನ್ಯ , ಉಪಮೇಯರ್ -ಎಸ್‌ಸಿ (ಮಹಿಳೆ)
3) ದಾವಣಗೆರೆ: ಮೇಯರ್ - ಸಾಮಾನ್ಯ (ಮಹಿಳೆ) , ಉಪಮೇಯರ್ -ಒಬಿಸಿ (ಮಹಿಳೆ)
4) ಹುಬ್ಬಳ್ಳಿ-ಧಾರವಾಡ: ಮೇಯರ್ -ಸಾಮಾನ್ಯ (ಮಹಿಳೆ), ಉಪಮೇಯರ್ -ಸಾಮಾನ್ಯ
5) ಕಲಬುರಗಿ: ಮೇಯರ್ -ಎಸ್‌ಸಿ, ಉಪಮೇಯರ್ – ಸಾಮಾನ್ಯ
6) ಮಂಗಳೂರು: ಮೇಯರ್ -ಸಾಮಾನ್ಯ , ಉಪಮೇಯರ್ – ಸಾಮಾನ್ಯ (ಮಹಿಳೆ)
7) ಮೈಸೂರು: ಮೇಯರ್ -ಸಾಮಾನ್ಯ, ಉಪಮೇಯರ್ – ಒಬಿಸಿ (ಮಹಿಳೆ)
8) ಶಿವಮೊಗ್ಗ: ಮೇಯರ್ -ಒಬಿಸಿ, ಉಪಮೇಯರ್ -ಸಾಮಾನ್ಯ (ಮಹಿಳೆ)
9) ತುಮಕೂರು: ಮೇಯರ್ -ಎಸ್‌ಸಿ (ಮಹಿಳೆ), ಉಪಮೇಯರ್ – ಒಬಿಸಿ
10) ವಿಜಯಪುರ: ಮೇಯರ್ -ಎಸ್‌ಟಿ, ಉಪಮೇಯರ್ – ಒಬಿಸಿ
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು