January 2, 2025

Newsnap Kannada

The World at your finger tips!

dam,rain,water

KRS ಭರ್ತಿಗೆ 10 ಅಡಿ ಬಾಕಿ : ಜಲಾಶಯಕ್ಕೆ 29 ಸಾವಿರ ಕ್ಯೂಸೆಕ್ ಒಳಹರಿವು

Spread the love

ಮಂಡ್ಯ ಜಿಲ್ಲೆಯ KRS ಜಲಾಶಯ ಭರ್ತಿಗೆ ಇನ್ನು 10 ಅಡಿ ಬಾಕಿ ಇದೆ. ಜಲಾಶಯಕ್ಕೆ 29468 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 1366 ಕ್ಯೂಸೆಕ್ ನೀರಿನ ಹೊರ ಹರಿವು ಇದೆ.

ಇಂದಿನ ನೀರಿನ ಮಟ್ಟ:

ಗರಿಷ್ಠ ನೀರಿನ ಮಟ್ಟ 124.80 ಅಡಿ

ಇಂದಿನ ನೀರಿನ ಮಟ್ಟ -114.70 ಅಡಿ

ಒಳ ಹರಿವು -29468 ಕ್ಯೂಸೆಕ್

ಹೊರ ಹರಿವು – 1366 ಕ್ಯೂಸೆಕ್

ಈ ವರ್ಷಾಂತ್ಯಕ್ಕೆ ಬೈಯಪ್ಪನಹಳ್ಳಿ- ವೈಟ್‌ಫೀಲ್ಡ್ ಮೆಟ್ರೋ ಸೇವೆ ಆರಂಭ

Copyright © All rights reserved Newsnap | Newsever by AF themes.
error: Content is protected !!