December 22, 2024

Newsnap Kannada

The World at your finger tips!

Madekeri dasara 2023

ಮಡಿಕೇರಿ ದಸರಾಗೆ 1.25 ಕೋಟಿ ರು ಅನುದಾನ ಬಿಡುಗಡೆ

Spread the love

ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾಗೆ ಸರ್ಕಾರ 1 ಕೋಟಿ 25 ಲಕ್ಷ ರು ಅನುದಾನ ಬಿಡುಗಡೆ ಮಾಡಲು ಒಪ್ಪಿಗೆ ನೀಡಿದೆ.

ಈ ಬಾರಿ ಅಕ್ಟೋಬರ್ 15ರಂದು ಕರಗ ಉತ್ಸವದ ಆರಂಭದೊಂದಿಗೆ ಮಡಿಕೇರಿ ದಸರಾಗೆ ಚಾಲನೆ ಸಿಗಲಿದೆ, ಅಕ್ಟೋಬರ್ 24ರ ತನಕ ದಸರಾ ನಡೆಯಲಿದೆ.

Madkeri gonnikoppa dasara

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಕುರಿತು ಶನಿವಾರ ಆದೇಶ ಹೊರಡಿಸಿ 2023ನೇ ಸಾಲಿನಲ್ಲಿ ಮಡಿಕೇರಿ ಹಾಗೂ ಗೋಣಿಕೊಪ್ಪ ದಸರಾ ಉತ್ಸವ ಆಚರಣೆಗೆ ಅನುದಾನ ಬಿಡುಗಡೆ ಮಾಡಿದೆ. ಇದನ್ನು ಓದು – ಮನ್ ಮುಲ್ ಬೆಂಕಿ ದುರಂತ – ತುಪ್ಪ , ಕೋವಾ ಘಟಕಕ್ಕೆ ಭಾರಿ ನಷ್ಟ

ಅನಧಿಕೃತ ಟಿಪ್ಪಣಿಯಲ್ಲಿ 2023-24ನೇ ಸಾಲಿನ ಮಡಿಕೇರಿ ದಸರಾ ಉತ್ಸವಕ್ಕಾಗಿ ರೂ. 75 ಲಕ್ಷಗಳನ್ನು ಹಾಗೂ ಗೋಣಿಕೊಪ್ಪ ದಸರಾ ಉತ್ಸವಕ್ಕೆ ರೂ. 50 ಲಕ್ಷಗಳನ್ನು ಬಿಡುಗಡೆ ಮಾಡುವಂತೆ ಆರ್ಥಿಕ ಇಲಾಖೆಯು ಸೂಚಿಸಿದೆ.

ಮಡಿಕೇರಿ ದಸರಾಗೆ 1.25 ಕೋಟಿ ರು ಅನುದಾನ ಬಿಡುಗಡೆ 1.25 crore grant released for Madikeri Dussehra #madkeri #mysore #dasara #madkeridasara

Copyright © All rights reserved Newsnap | Newsever by AF themes.
error: Content is protected !!