ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯವರಿಗೆ ಮುಂಬೈನ ಮಾದಕವಸ್ತು ನಿಯಂತ್ರಣ ಮಂಡಳಿ (ಎನ್ ಸಿ ಬಿ) ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ ಎಂದು ಗೊತ್ತಾಗಿದೆ.
ಎನ್.ಸಿ.ಬಿಯು ಕೇವಲ ವ್ಯಕ್ತಿಗಳ ಹೆಸರುಗಳ ಮೊದಲ ಅಕ್ಷರದಿಂದ ನೋಟಿಸ್ ನೀಡಿದೆ. ನೋಟಿಸ್ ನಲ್ಲಿ ಡಿ ಮತ್ತು ಕೆ ಎಂಬ ಅಕ್ಷರಗಳಿವೆ. ಡಿ ಅಕ್ಷರವು ದೀಪಿಕಾ ಅವರನ್ನು ಪ್ರತಿನಿಧಿಸಿದರೆ, ಕೆ ಎಂಬ ಅಕ್ಷರವು ಕರೀಷ್ಮಾ ಎಂಬುವವರನ್ನು ಪ್ರತಿನಿಧಿಸುತ್ತದೆ ಎಂದು ಹೇಳಲಾಗುತ್ತಿದೆ. ಕರೀಷ್ಮಾ ಅವರು ಕ್ವಾನ್ ಟ್ಯಾಲೆಂಟ್ ನ ಮುಖ್ಯಸ್ಥೆ ಎಂದು ಹೇಳಲಾಗುತ್ತಿದೆ.


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು