ನವದೆಹಲಿ
ಕಿಡಿಗೇಡಿಗಳು ದೇಶದ ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ವೆಬ್ಸೈಟ್ ಖಾತೆಯ ಟ್ವಿಟರ್ ಅನ್ನೇ ಹ್ಯಾಕ್ ಮಾಡಿದ್ದಾರೆ.
ಈ ಕುರಿತಂತೆ ಟ್ವಿಟರ್ ಸಂಸ್ಥೆಯೇ ಪ್ರಕಟನೆಯೊಂದನ್ನು ನೀಡಿ, ಹ್ಯಾಕ್ ಮಾಡಿರುವ ಮಾಹಿತಿಯನ್ನು ಬಹಿರಂಗೊಳಿಸಿದೆ. ಪ್ರಧಾನ ಮಂತ್ರಿಗಳ ವೈಯಕ್ತಿಕ ವೆಬ್ಸೈಟ್ ಗಳಿಗೆ ಲಿಂಕ್
ಆಗಿರುವ ಟ್ವಿಟರ್ ಅನ್ನು ಹ್ಯಾಕ್ ಮಾಡಿರುವ ಕಿಡಿಗೇಡಿಗಳು, ಪ್ರಧಾನಿ ಪರಿಹಾರ ನಿಧಿಗೆ ಕ್ರಿಪೋ ಕರೆನ್ಸಿಗಳನ್ನು ಮೂಲಕ ದೇಣಿಗೆ ನೀಡುವಂತೆ ಟ್ವಿಟ್ ಮಾಡಿದ್ದಾರೆ.
ಅಲ್ಲದೇ ಈ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ರಾಜಾರೋಷವಾಗಿ ಸರಣಿ ಟ್ವಿಟ್ ಮೂಲಕ ಹೇಳವಾಗಿದೆ. ಪ್ರಧಾನಿಯವರ ಟ್ವಿಟರ್ ಖಾತೆಯನ್ನು ಹೇಗೆ ಹ್ಯಾಕ್
ಮಾಡಲಾಗಿದೆ ಎಂಬುದನ್ನು ತನಿಖೆ ಮಾಡಲಾಗುತ್ತಿದೆ ಎಂದು ಟ್ವಿಟರ್ ಸಂಸ್ಥೆ ಹೇಳಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು